Astrology: 30 ವರ್ಷಗಳ ನಂತರ ಅಪರೂಪದ ಸಂಯೋಗ; ಈ 3 ರಾಶಿಯವರಿಗೆ ಖುಲಾಯಿಸಿತು ಅದೃಷ್ಟ
Zodiac Signs: ಶನಿಯು 30 ವರ್ಷಗಳ ನಂತರ ಕುಂಭ ರಾಶಿಗೆ ಸಾಗುತ್ತಿದ್ದಾನೆ. ಫೆಬ್ರವರಿ 27 ರಂದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಮತ್ತು ಶನಿ ಗ್ರಹದ ನಡುವೆ ಸ್ನೇಹದ ಭಾವನೆ ಇದೆ. ಅದಕ್ಕಾಗಿಯೇ ಈ ಸಂಯೋಜನೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖವೆಂದು ಪರಿಗಣಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ಇತರ ಗ್ರಹಗಳೊಂದಿಗೆ ಸಂಯೋಗವನ್ನು ರೂಪಿಸುತ್ತವೆ. ಅದರ ಪ್ರಭಾವವು ಮಾನವನ ಜೀವನ, ರಾಷ್ಟ್ರ-ಜಗತ್ತಿನ ಮೇಲೆ ಗೋಚರಿಸುತ್ತದೆ.
2/ 7
ಬುಧ ಮತ್ತು ಶನಿಯ ಈ ಮೈತ್ರಿಯ ಪರಿಣಾಮ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಾಣಬಹುದು. ಆದರೆ 3 ರಾಶಿಗಳ ಮೇಲೆ ಮಾತ್ರ ವಿಶೇಷವಾದ ಪ್ರಭಾವವಿರಲಿದೆ. ಆ 3 ರಾಶಿಗಳು ಯಾವುವು? ಶುಭ ಫಲಗಳೇನು ಎಂದು ತಿಳಿಯೋಣ.
3/ 7
1) ಮೇಷ ರಾಶಿ: ಶನಿ ಮತ್ತು ಬುಧದ ಸಂಯೋಜನೆಯು ನಿಮಗೆ ಅನುಕೂಲಕರವಾಗಿದೆ. ಹಣಕಾಸಿನ ವಿಷಯಗಳು ಮತ್ತು ವ್ಯವಹಾರದಲ್ಲಿ ನೀವು ಅದೃಷ್ಟವನ್ನು ಪಡೆಯುತ್ತೀರಿ. ಉದ್ಯಮಿಗಳ ಈ ಅವಧಿಯಲ್ಲಿ, ಭವಿಷ್ಯದಲ್ಲಿ ಪ್ರಯೋಜನಕಾರಿಯಾದ ದೊಡ್ಡ ಒಪ್ಪಂದವನ್ನು ಫೈನಲ್ ಮಾಡಬಹುದು.
4/ 7
2) ವೃಷಭ ರಾಶಿ: ಈ ಅವಧಿಯು ಕೆಲಸ ಮತ್ತು ವ್ಯವಹಾರದ ವಿಷಯದಲ್ಲಿ ಮಂಗಳಕರವಾಗಿರುತ್ತದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಕಚೇರಿಯಲ್ಲಿ ಕಿರಿಯರು ಮತ್ತು ಹಿರಿಯರಿಂದ ಬೆಂಬಲವನ್ನು ಪಡೆಯಬಹುದು.
5/ 7
ಈ ಅವಧಿಯು ಉದ್ಯಮಿಗಳಿಗೆ ಉತ್ತಮವಾಗಿದ್ದು, ಲಾಭದ ಸಾಧ್ಯತೆಗಳಿವೆ. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ವ್ಯವಹಾರಗಳನ್ನು ವಿಸ್ತರಿಸಲು ಸಹ ಅವಕಾಶಗಳಿವೆ. ಈ ಸಮಯದಲ್ಲಿ ನೀವು ನಿಮ್ಮ ತಂದೆಯ ಬೆಂಬಲವನ್ನು ಪಡೆಯುತ್ತೀರಿ.
6/ 7
3) ಮಿಥುನ ರಾಶಿ: ಈ ಸಮಯದಲ್ಲಿ ಅದೃಷ್ಟವನ್ನು ಪಡೆಯಬಹುದು. ನೀವು ಕೆಲಸ-ವ್ಯವಹಾರಕ್ಕಾಗಿ ಪ್ರಯಾಣಿಸಬಹುದು, ಇದು ಮಂಗಳಕರವಾಗಿರಲಿದೆ. ವಿದ್ಯಾರ್ಥಿಗಳಿಗೆ ಈ ಅವಧಿಯಲ್ಲಿ ಶುಭ ಫಲಗಳು ಸಿಗಲಿದೆ. ಈ ಸಮಯದಲ್ಲಿ ಸಂದರ್ಶನವನ್ನು ಹೊಂದಿರುವ ವಿದ್ಯಾರ್ಥಿಗಳು ಯಶಸ್ವಿಯಾಗುವ ಅವಕಾಶವನ್ನು ಹೊಂದಿರುತ್ತಾರೆ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17