Shani: 30 ವರ್ಷಗಳ ಬಳಿಕ ಕುಂಭ ರಾಶಿ ಪ್ರವೇಶಿಸಲಿರುವ ಶನಿ; ಹೇಗಿರಲಿದೆ ಹೊಸ ವರ್ಷ

ಜ್ಯೋತಿಷ್ಯದಲ್ಲಿ ಶನಿ (Saturn) ಸಂಕ್ರಮಣವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಶನಿಯ ಆಶೀರ್ವಾದವನ್ನು ಹೊಂದಿರುವ ವ್ಯಕ್ತಿಯ ಜೀವನವು ಸಂತೋಷದಿಂದ ತುಂಬಿರುತ್ತದೆ ಎಂದು ನಂಬಲಾಗಿದೆ. ಶನಿಯ (Shani) ವಕ್ರ ಕಣ್ಣುಗಳು ವ್ಯಕ್ತಿಯ ಆರ್ಥಿಕ ಕಷ್ಟದ ಜೊತೆಗೆ ಮಾನಸಿಕ ನೆಮ್ಮದಿಗೆ ಕೆಡುಕು ಉಂಟು ಮಾಡಲಿದೆ

First published: