Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

Shani Dev: ಜ್ಯೋತಿಷ್ಯದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಕರ್ಮದ ಗ್ರಹ ಎಂದು ಹೇಳಲಾಗುತ್ತದೆ. ಶನಿಯ ದುಷ್ಪರಿಣಾಮಗಳಿಗೆ ಎಲ್ಲರೂ ಹೆದರುತ್ತಾರೆ. ಶನಿಯು ಅಶುಭವಾಗಿದ್ದರೆ, ಜನರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಕಳೆದ ಕೆಲ ದಿನಗಳಿಂದ ಶನಿಯ ಒಳ್ಳೆಯ ಕಣ್ಣು ಈ ರಾಶಿಗಳ ಮೇಲಿದೆ.

First published:

  • 18

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಚಾರ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಜನವರಿ 30, 2023 ರಂದು, ಇದು ಕುಂಭ ರಾಶಿಯಲ್ಲಿ ಉದಯವಾಗಿದ್ದು, ಶನಿ ಸೂರ್ಯಾಸ್ತವು ಕೆಲವು ರಾಶಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಈ ಕಾರಣದಿಂದ ಕಟಕ ಮತ್ತು ವೃಶ್ಚಿಕ ರಾಶಿಯವರು ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ.

    MORE
    GALLERIES

  • 28

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಶನಿಯು ಉದಯಿಸಿದ ನಂತರ ಕೆಲವು ರಾಶಿಯ ಜನರಿಗೆ ಉತ್ತಮ ದಿನಗಳು ಆರಂಭವಾಗಿದೆ. ಶನಿ ಆ ರಾಶಿಯ ಅವರನ್ನು ಆಶೀರ್ವದಿಸುವನು. ಈ ಹಿನ್ನಲೆಯಲ್ಲಿ ಮಾರ್ಚ್ 6 ರಂದು ಬೆಳಗ್ಗೆ 11:36 ಕ್ಕೆ ಶನಿಯು ಉದಯವಾಗಿದ್ದು, ಕೆಲವು ರಾಶಿಯವರಿಗೆ ಆರ್ಥಿಕವಾಗಿ ಲಾಭವಾಗಿದೆ.

    MORE
    GALLERIES

  • 38

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಕುಂಭ: ಕುಂಭ ರಾಶಿಯವರಿಗೆ ಶನಿಯ ಉದಯದಿಂದ ಶುಭವಾಗಲಿದೆ. ಕಚೇರಿಯಲ್ಲಿ ಮೆಚ್ಚುಗೆ ಸಿಗುತ್ತದೆ. ಅವರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ. ನೀವು ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.

    MORE
    GALLERIES

  • 48

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಸಿಂಹ: ಸಿಂಹ ರಾಶಿಯವರಿಗೆ ಉದಯದಿಂದ ಶುಭ ಸಮಯಗಳು ಪ್ರಾರಂಭವಾಗುತ್ತವೆ. ಶನಿಯ ಕೃಪೆಯಿಂದ ಸಿಂಹ ರಾಶಿಯವರು ಶುಭ ಸುದ್ದಿಯನ್ನು ಕೇಳುತ್ತಾರೆ. ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಮತ್ತು ಶನಿಯ ನಡುವೆ ಒಳ್ಳೆಯ ಸಂಬಂಧವಿರುವ ಕಾರಣದಿಂದ ಈ ರಾಶಿಯವರಿಗೆ ಆರ್ಥಿಕವಾಗಿ ದೊಡ್ಡ ಲಾಭವಾಗುತ್ತದೆ.

    MORE
    GALLERIES

  • 58

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ವೃಷಭ: ಶನಿಯ ಈ ಉದಯದ ನಂತರ ವೃಷಭ ರಾಶಿಯವರ ಅದೃಷ್ಟ ಹೆಚ್ಚಾಗಲಿದೆ,ಈ ರಾಶಿಯವರು ಶ್ರೀಮಂತರಾಗುವರು. ಶನಿಯ ಪ್ರಭಾವವು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ತರುತ್ತದೆ. ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸುವವರಿಗೆ ಸಮಯ ಅನುಕೂಲಕರವಾಗಿದೆ.

    MORE
    GALLERIES

  • 68

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಇನ್ನು ಶನಿಯಿಂದ ಸಮಸ್ಯೆ ಅನುಭವಿಸುತ್ತಿರುವವರು ಶನಿ ಸ್ತೋತ್ರ, ಶನಿ ಚಾಲೀಸ, ಶನಿ ಅಷ್ಟೋತ್ತರ ಸಹಸ್ರನಾ ಸ್ತೋತ್ರದ ಜೊತೆಗೆ ವಿಷ್ಣು ಸಹಸ್ರನಾಮ,, ಆದಿತ್ಯ ಹೃದಯದ ಜೊತೆಗೆ ಸುಂದರಕಾಂಡ ಪಾರಾಯಣ, ಹನುಮಾನ್ ಚಾಲೀಸ ಪಠಣೆ ಮಾಡಿದರೆ ಪ್ರಭಾವ ಕಡಿಮೆ ಆಗುತ್ತದೆ,

    MORE
    GALLERIES

  • 78

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    ಶನಿ ತ್ರಯೋದಶಿ ಎಂದರೆ ಅಂದರೆ ಶನಿವಾರದಂದು ತ್ರಯೋದಶಿ ತಿಥಿ ಬರುವ ದಿನವನ್ನು ಶನಿ ತ್ರಯೋದಶಿ ಎಂದು ಕರೆಯಲಾಗುತ್ತದೆ. ಅಂದು ಶನಿ ದೇವರಿಗೆ ಕಪ್ಪು ಬಟ್ಟೆಯನ್ನು ಎಳ್ಳೆಣ್ಣೆಯಲ್ಲಿ ಅದ್ದಿ ಹಚ್ಚಿದರೆ ಒಳ್ಳೆಯದಾಗುತ್ತದೆ. ಕುಟುಂಬ, ಉದ್ಯೋಗ, ವ್ಯಾಪಾರ, ಆರೋಗ್ಯ, ನ್ಯಾಯಾಲಯದ ಪ್ರಕರಣಗಳು, ಶತ್ರುಗಳು ಮತ್ತು ಸಾಲ ಸೇರಿದಂತೆ ಅನೇಕ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.

    MORE
    GALLERIES

  • 88

    Shani Effect: ಈ ರಾಶಿಗಳ ಮೇಲೆ ಶನಿಯ ಆಶೀರ್ವಾದ, ಇವರಿಗಿಂತ ಅದೃಷ್ಟವಂತರು ಬೇರಾರೂ ಇಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES