Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

Shani Chandra Yuti 2023: ಒಂದೇ ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸೇರುವುದನ್ನ ಯುತಿ ಅಥವಾ ಸಂಯೋಗ ಎನ್ನುತ್ತಾರೆ. ಈ ಮೈತ್ರಿಯು ಕೆಲವರಿಗೆ ಶುಭ ಹಾಗೂ ಕೆಲವರಿಗೆ ಅಶುಭಕರವಾಗಿರುತ್ತದೆ. ಮೇ 13 ರಂದು, ಶನಿ ಮತ್ತು ಚಂದ್ರನ ಸಂಯೋಜನೆಯು ವಿನಾಶಕಾರಿ ವಿಷ ಯೋಗವನ್ನು ಸೃಷ್ಟಿಸಲಿದೆ. ಇದರಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಮಾತ್ರವಲ್ಲದೇ ಅವುಗಳ ಸಂಯೋಗಕ್ಕೆ ಸಹ ಬಹಳ ಮುಖ್ಯವಾಗುತ್ತದೆ. ಏಕೆಂದರೆ ಗ್ರಹಗಳ ಸಂಯೋಗವಾಗುವುದರಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಆ ಯೋಗಗಳು ಎಲ್ಲರ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ.

    MORE
    GALLERIES

  • 27

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಮುಖ್ಯವಾಗಿ ಒಂದೇ ರಾಶಿಯಲ್ಲಿ ಗ್ರಹಗಳು ಸಂಯೋಗವಾದರೆ ಅದರಿಂದ ಕೆಲವೊಮ್ಮೆ ಸಮಸ್ಯೆಗಳೇ ಜಾಸ್ತಿ. ಸದ್ಯದಲ್ಲಿ ಶನಿ ಹಾಗೂ ಚಂದ್ರ ಸಂಯೋಗವಾಗಲಿದ್ದು, ಇದರಿಂದ ವಿಷ ಯೋಗ ರೂಪುಗೊಳ್ಳುತ್ತದೆ. ಈ ಯೋಗವನ್ನು ಬಹಳ ಅಶುಭ ಎನ್ನಲಾಗುತ್ತದೆ.

    MORE
    GALLERIES

  • 37

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಹಾಗಾಗಿ ಈ ಯೋಗದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಈ ಯೋಗ ಸೃಷ್ಟಿಯಾಗುವುದರಿಂದ ಕೆಲವರಿಗೆ ಬರೀ ಕಷ್ಟಗಳು ಹೆಚ್ಚಾಗುತ್ತದೆ. ಈ ಯೋಗದಿಂದ ಯಾವೆಲ್ಲಾ ರಾಶಿಗೆ ಸಮಸ್ಯೆ ಆಗಲಿದೆ ಹಾಗೂ ಯಾವ ರೀತಿ ತೊಂದರೆ ಆಗಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಕನ್ಯಾ: ಈ ರಾಶಿಯ ಆರನೇ ಮನೆಯಲ್ಲಿ ಯೋಗ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಶತ್ರುಗಳ ಕಾಟ ಹೆಚ್ಚಾಗಲಿದ್ದು, ಏನೇ ಮಾಡಿದರೂ ಸಮಸ್ಯೆ ಆಗುತ್ತದೆ. ಅಲ್ಲದೇ ನಿಮ್ಮ ಖರ್ಚು ಹೆಚ್ಚಾಗುವುದರಿಂದ ಹಣ ಉಳಿಸಲು ಪ್ರಯತ್ನ ಮಾಡುವುದು ಉತ್ತಮ.

    MORE
    GALLERIES

  • 57

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಕಟಕ ರಾಶಿ: ಈ ರಾಶಿಯವರ ಎಂಟನೇ ಮನೆಯಲ್ಲಿ ವಿಷ ಯೋಗ ಸೃಷ್ಟಿಯಾಗುವುದರಿಂದ ಇದು ಆರ್ಥಿಕವಾಗಿ ಸಮಸ್ಯೆ ಆಗುತ್ತದೆ. ಅಲ್ಲದೇ, ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಅಲ್ಲದೇ ಯಾವುದೇ ಕಾರಣಕ್ಕೂ ಹಣ ಹೂಡಿಕೆ ಮಾಡದಿರುವುದು ನಿಮಗೆ ಉತ್ತಮ, ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ.

    MORE
    GALLERIES

  • 67

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    ಮೀನ: ಈ ರಾಶಿಯವರ 12ನೇ ಮನೆಯಲ್ಲಿ ವಿಷ ಯೋಗ ಉಂಟಾಗುತ್ತದೆ. ಇದರಿಂದ ಆರೋಗ್ಯ ಕೈ ಕೊಡುವ ಸಾಧ್ಯತೆ ಇದ್ದು, ಪದೇ ಪದೇ ಆಸ್ಪತ್ರೆ ಅಲೆದಾಟ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನೀವು ಉದ್ಯೋಗ ಬದಲಾವಣೆ ಮಾಡದಿರುವುದು ಬಹಳ ಉತ್ತಮ. ಯಾರಿಗೂ ಹಣವನ್ನು ಸಾಲವಾಗಿ ಸಹ ಕೊಡಬೇಡಿ.

    MORE
    GALLERIES

  • 77

    Shani Chandra Yuti 2023: 3 ರಾಶಿಯವರ ಜೀವನವೇ ತಲೆಕೆಳಗಾಗಲಿದೆ, ಶನಿ-ಚಂದ್ರ ಸಂಯೋಗದಿಂದ ಕಷ್ಟ ಕಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES