ಶನಿಯನ್ನೇ ಬಂಧಿಯಾಗಿಸಿದ್ದ ರಾವಣ; ಆದರೂ ವಕ್ರದೃಷ್ಟಿಯಿಂದ ಪಾರಾಗಲು ಸಾಧ್ಯವಾಗಲಿಲ್ಲ

ಶನಿವಾರ ಶನಿ (Shani) ದೇವರಿಗೆ ಮೀಸಲಾದ ವಾರ. ಶನಿದೇವ ವಕ್ರ ದೃಷ್ಟಿ ಬಿದ್ದರೆ ಆ ವ್ಯಕ್ತಿಗೆ ಸಂಕಷ್ಟ ಎದುರಾಗುತ್ತದೆ. ಇಂತಹ ಶನಿದೇವನ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹ ಶನಿಯ ವಕ್ರದೃಷ್ಟಿ ಕುರಿತಾದ ಒಂದು ಕಥೆ ಇಲ್ಲಿದೆ. ಶನಿ ಮತ್ತು ಲಂಕಾದ ರಾಜ ರಾವಣ ನಡುವೆ ನಡೆದ ಈ ಕಥೆ ಶನಿ ದೇವನ ವಕ್ರದೃಷ್ಟಿಗೆ ಸಾಕ್ಷಿಯಾಗಿದೆ.

First published: