Shani Jayanti: ಇಂದು ಶನಿ ಜಯಂತಿ; ತಂದೆ ಮೇಲೆ ವಕ್ರ ದೃಷ್ಟಿ ಬೀರಿದ ಶನಿ ಕಥೆ ಇದು

ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿದೇವನು ಜ್ಯೇಷ್ಠ ಅಮಾವಾಸ್ಯೆಯಂದು ಜನಿಸಿದನು. ಈ ದಿನ ಶನಿಯನ್ನು ಎಲ್ಲೆಡೆ ಪೂಜಿಸಲಾಗುವುದು. ಶನಿಯ ಪೂಜಿಸುವುದರಿಂದ ಸಕಲ ಕಷ್ಟಗಳು ದೂರಾಗುವುದು. ಇನ್ನು ಶನಿ ಹುಟ್ಟಿದ ಪುರಾಣ ಕಥೆ ಕುರತ ಮಾಹಿತಿ ಇಲ್ಲಿದೆ.

First published: