Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

Shani Effects: ಕಳೆದ 2 ದಿನಗಳಿಂದ ಶನಿ ಕುಂಭ ರಾಶಿಯಲ್ಲಿ 10'56"ಮತ್ತು ಕೇತು ತುಲಾ ರಾಶಿಯಲ್ಲಿ 9'49'' ತ್ರಿಕೋನಾಕಾರದಲ್ಲಿ ಇದ್ದು, ಇದರಿಂದ ಒಂದು ತಿಂಗಳು ಕೆಲ ರಾಶಿಯವರಿಗೆ ಸಮಸ್ಯೆ ಆಗಲಿದೆ. ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಆಗಲಿದೆ ಎಂಬುದನ್ನ ಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ವೆಂಕಟ ರಾಘವನ್ ತಿಳಿದ್ದು, ನಿಮ್ಮ ರಾಶಿ ಇದೆಯಾ ನೋಡಿ.

First published:

  • 17

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ಕನ್ಯಾ: ಈ ರಾಶಿಯವರಿಗೆ ಶನಿ ಹಾಗೂ ಕೇತುವಿನ ಕಾರಣದಿಂದ ವೃತ್ತಿ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳಾಗಬಹುದು. ಅಲ್ಲದೇ, ಯಾವುದೇ ಕೆಲಸ ಮಾಡಲು ಹೋದರೂ ಅದರಲ್ಲಿ ಅಡೆ-ತಡೆಗಳು ಬರುವುದರಿಂದ ನೆಮ್ಮದಿ ಹಾಳಾಗುತ್ತದೆ.

    MORE
    GALLERIES

  • 27

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ಮಕರ: ಶನಿ ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಕೆಲ ಸಮಸ್ಯೆಗಳನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ. ಹಾಗೆಯೇ, ಕೇತು ಕೂಡ ಮಾನಸಿಕವಾಗಿ ನೆಮ್ಮದಿ ಹಾಳು ಮಾಡಲಿದ್ದು, ಒಂದು ತಿಂಗಳು ಬಹಳ ಪರದಾಡಬೇಕಾಗುತ್ತದೆ.

    MORE
    GALLERIES

  • 37

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ಕಟಕ: ಈ ರಾಶಿಯವರಿಗೆ ಶನಿ ಹಾಗೂ ಕೇತು ಒಟ್ಟಿಗೆ ಕಷ್ಟ ಕೊಡಲಿದ್ದು, ಯಾವುದೇ ಕೆಲಸ ಮಾಡಿದರೂ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದರಲ್ಲೂ ಈ ಸಮಯದಲ್ಲಿ ಯಾವುದೇ ಹೂಡಿಕೆ ಅಥವಾ ಹಣದ ವ್ಯವಹಾರ ಮಾಡದಿರುವುದು ಉತ್ತಮ.

    MORE
    GALLERIES

  • 47

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ಮೀನ: ಕುಂಭದಲ್ಲಿ ಶನಿ ಇರುವುದರಿಂದ ಅದರ ಪ್ರಭಾವ ಮೀನ ರಾಶಿಯವರಿಗೆ ಆಗಲಿದೆ. ಅವರ ಜೀವನದಲ್ಲಿ ಶನಿ ಮತ್ತೆ ಸಮಸ್ಯೆಗಳನ್ನು ತರಲಿದ್ದು, ಅದಕ್ಕೆ ಕೇತು ಸಹ ಜೊತೆಯಾಗುತ್ತದೆ. ಇದರಿಂದ ಒಂದು ತಿಂಗಳು ಬಹಳ ಕಷ್ಟವಾಗುತ್ತದೆ.

    MORE
    GALLERIES

  • 57

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ವೃಶ್ಚಿಕ: ಈ ರಾಶಿಯವರಿಗೆ ಈಗಾಗಲೇ ಶನಿಯಿಂದ ಸಮಸ್ಯೆಗಳಾಗುತ್ತಿರುವುದರಿಂದ 1 ತಿಂಗಳು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತಾಳ್ಮೆ ಬಹಳ ಅಗತ್ಯ. ನಿಮಗೆ ಯಾವುದೇ ಕೆಲಸ ಮಾಡಲು ಉತ್ಸಾಹ ಇರುವುದಿಲ್ಲ.

    MORE
    GALLERIES

  • 67

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    ವೃಷಭ: ಶನಿ ಹಾಗೂ ಜೇತು ವೃಷಭ ರಾಶಿಯವರಿಗೆ ಆರ್ಥಿಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಹಾಗಾಗಿ ಸಾಧ್ಯವಾದಷ್ಟು ಖರ್ಚಿನ ಮೇಲೆ ನಿಗಾ ಇರಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರದಾಡಬೇಕಾಗುತ್ತದೆ.

    MORE
    GALLERIES

  • 77

    Shani Bad Effects: 6 ರಾಶಿಯವರಿಗೆ ಶನಿ-ಕೇತು ಇಬ್ಬಿಬ್ಬರ ಕಾಟ, ಕಷ್ಟಗಳ ಸರಮಾಲೆ ಗ್ಯಾರಂಟಿ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES