Shani-Shukra Yuti: ನವ ಪಂಚಮ ರಾಜಯೋಗ, ಈ ಮೂರು ರಾಶಿಗೆ ಭಾರೀ ಸಂಪತ್ತು
Nava pancham Raja yoga: ನವಪಂಚ ರಾಜಯೋಗ ಬಹಳ ವಿಶೇಷವಾದ ಯೋಗವಾಗಿದ್ದು, ಯಾವುದಾದರೂ ಗ್ರಹ ಒಬ್ಬರಿಂದೊಬ್ಬರಿಗೆ ನವಪಂಚವಾದಾಗ ಈ ಯೋಗ ಉಂಟಾಗುತ್ತದೆ. ಸದ್ಯ ಶನಿ ಮತ್ತು ಶುಕ್ರ ನವಪಂಚಮ ರಾಜಯೋಗವನ್ನು ರೂಪಿಸುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯವು ಅನೇಕ ವಿಶೇಷ ಯೋಗಗಳಿದೆ ಆ ಯೋಗಗಳು ಜಾತಕದಲ್ಲಿದ್ದರೆ, ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ಎತ್ತರವನ್ನು ತಲುಪುತ್ತಾನೆ ಮತ್ತು ಅಪಾರ ಸಂಪತ್ತನ್ನು ಗಳಿಸುತ್ತಾನೆ ಎನ್ನುವ ನಂಬಿಕೆ ಇದೆ. ಅಂತಹ ಒಂದು ವಿಶೇಷ ಯೋಗ ಎಂದರೆ ನವ ಪಂಚಮ ರಾಜಯೋಗ
2/ 7
ಈ ನವ ಪಂಚಮ ರಾಜಯೋಗ ಜಾತಕದಲ್ಲಿ ಇದ್ದರೆ ಆ ವ್ಯಕ್ತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರ ಜೀವನದಲ್ಲಿ ಸಂತೋಷ ಬಿಟ್ಟು ಬೇರೆ ಏನೂ ಇರುವುದಿಲ್ಲ. ಸದ್ಯ ಶನಿ ಹಾಗೂ ಶುಕ್ರನಿಂದ ಈ ಯೋಗ ರೂಪುಗೊಂಡಿದ್ದು, ಅದರಿಂದ ಯಾವ ರಾಶಿಯವರ ಪ್ರಯೋಜನ ಪಡೆಯಲಿದ್ದಾರೆ ಎಂಬುದು ಇಲ್ಲಿದೆ.
3/ 7
ಧನು ರಾಶಿ: ಈಗಷ್ಟೇ ಸಾಡೇ ಸಾತಿ ಸಮಸ್ಯೆಯಿಂದ ಪಾರಾಗಿರುವ ಧನಸ್ಸು ರಾಶಿಯವರಿಗೆ ನವ ಪಂಚಮ ರಾಜಯೋಗ ಸಂಪತ್ತಿನ ಮಳೆ ಸುರಿಸಲಿದೆ. ಈ ಒಂದು ಯೋಗದ ಕಾರಣದಿಂದ ಅವರ ಆದಾಯದಲ್ಲಿ ಭಾರೀ ಏರಿಕೆ ಆಗುತ್ತದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
4/ 7
ಅಲ್ಲದೇ, ಈ ಯೋಗದಿಂದ ವೈವಾಹಿಕ ಜೀವನದಲ್ಲಿ ಸಹ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಮಾಡುವ ಪ್ರತಿ ಕೆಲಸದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ.ಅಲ್ಲದೇ, ಈ ಯೋಗದ ಕಾರಣದಿಂದ ಉದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗಲಿವೆ.
5/ 7
ಕುಂಭ ರಾಶಿ: ಶುಕ್ರ ಹಾಗೂ ಶನಿಯ ಕಾರಣದಿಂದ ಕುಂಭ ರಾಶಿಯವರ ಜೀವನದಲ್ಲಿ ಪವಾಡಗಳಾಗುತ್ತದೆ ಎನ್ನಬಹುದು. ಈ ಸಮಯದಲ್ಲಿ ವೃತ್ತಿ ಜೀವನದಲ್ಲಿ ನಿಮಗೆ ಅನೇಕ ಅವಕಾಶಗಳು ಸಿಗುತ್ತದೆ. ಅಲ್ಲದೇ, ಹಳೆಯ ಹೂಡಿಕೆಗಳು ಈಗ ಲಾಭ ಕೊಡುವ ಸಾಧ್ಯತೆ ಇದ್ದು, ಆರ್ಥಿಕವಾಗಿ ಲಾಭವಾಗುತ್ತದೆ.
6/ 7
ತುಲಾ ರಾಶಿ: ಈ ರಾಜಯೋಗದಿಂದ ನಿಮ್ಮ ಸಂಪತ್ತು ಡಬಲ್ ಆಗುತ್ತದೆ ಎನ್ನಬಹುದು. ಏಕೆಂದರೆ ನಿಮ್ಮ ರಾಶಿಯನ್ನು ಶುಕ್ರ ಆಳುತ್ತಾನೆ. ಹಾಗಾಗಿ ಈ ಶನಿ ಹಾಗು ಶುಕ್ರ ಸಂಯೋಗದಿಂದ ನಿಮಗೆ ಆಸ್ತಿ ಸಿಗುವುದಲ್ಲದೇ, ಜೀವನದಲ್ಲಿ ಸಂತೋಷ ಸಹ ಹೆಚ್ಚಾಗುತ್ತದೆ. ಇನ್ನು ಅದೃಷ್ಟ ನಿಮ್ಮ ಕೈ ಹಿಡಿಯುವುದರಿಂದ ವ್ಯವಹಾರದಲ್ಲಿ ಲಾಭವಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17