ಊಟ ಮಾಡುವಾಗ ಕಾಲು ಅಲುಗಾಡಿಸುವುದು ನಿಜಕ್ಕೂ ತುಂಬಾ ಅಶುಭ ಎನ್ನಲಾಗುತ್ತದೆ. ಈ ರೀತಿ ಅಲುಗಾಡಿಸುವುದರಿಂದ ಬಡತನ ಆವರಿಸುತ್ತದೆ. ಅಲ್ಲದೇ, ಇದರ ಜೊತೆಗೆ ಬೇರೆಯವರ ಮನೆಗೆ ಹೋದಾಗ ಈ ರೀತಿ ಅಲುಗಾಡಿಸಿದರೆ ಅವರಿಗೆ ಸಹ ಸಮಸ್ಯೆಗಳಾಗುತ್ತದೆ. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)