ದೇವಸ್ಥಾನದ ನೆರಳು ಮನೆ ಮೇಲೆ ಯಾಕೆ ಬೀಳಬಾರದು; ಏನನ್ನತ್ತೆ ವಾಸ್ತುಶಾಸ್ತ್ರ?

ದೇವಸ್ಥಾನ (Temple) ಪವಿತ್ರ ಸ್ಥಳವಾದರೂ ದೇವರ ಗುಡಿಯ ನೆರಳು ಮನೆಯ ಮೇಲೆ ಬೀಳಬಾರದು. ಈ ರೀತಿ ದೇವಸ್ಥಾನದ ಅಕ್ಕಪಕ್ಕ ಮನೆ (House) ಇದ್ರೆ ತೊಂದರೆ ಪಡಬೇಕಾಗುತ್ತದೆ ಎಂಬುದಾಗಿ ಪ್ರತೀತಿ ಇದೆ. ಇಂತಹ ಸಂದರ್ಭದಲ್ಲಿ ಕೆಲವು ಪರಿಹಾರ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ವಾಸ್ತುಶಾಸ್ತ್ರ ತಿಳಿಸುತ್ತದೆ.

First published: