Shadashtak Yoga: ಜುಲೈ 1ರ ವರೆಗೆ ಅಶುಭ ಯೋಗ ಆರ್ಭಟ, 4 ರಾಶಿಗೆ ಕಷ್ಟಕಾಲ
Shadashtak Yoga: ಗ್ರಹಗಳು ಸಂಯೋಗವಾದರೆ ಅದರಿಂದ ಶುಭ ಹಾಗು ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಆ ಯೋಗಗಳ ಪರಿಣಾಮ ನಮ್ಮ ಮೇಲೆ ಬೀರುತ್ತದೆ. ಇನ್ನು ಅಶುಭ ಯೋಗವಾದ ಷಡಷ್ಟಕ ಯೋಗ ರೂಪುಗೊಂಡಿದ್ದು, ಈ ಯೋಗದಿಂದ ಯಾವೆಲ್ಲಾ ರಾಶಿಗೆ ಕಷ್ಟವಾಗುತ್ತದೆ ಎಂಬುದು ಇಲ್ಲಿದೆ.
ನಮ್ಮ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರ ಬಹಳ ಮುಖ್ಯವಾಗುತ್ತದೆ. ಈ ಗಹ್ರಗಳ ಆಧಾರದ ಮೇಲೆಯೇ ನಮ್ಮ ಭವಿಷ್ಯವನ್ನು ನಿರ್ಧಾರ ಮಾಡಲಾಗುತ್ತದೆ. ಹಾಗಾಗಿ ಯಾವುದೇ ಗ್ರಹಗಳು ತಮ್ಮ ಸ್ಥಾನ ಬದಲಾವಣೆ ಮಾಡಿದರೆ ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ.
2/ 7
ಜಾತಕದಲ್ಲಿ ಯಾವುದೇ 2 ಗ್ರಹಗಳು ಆರನೇ ಮತ್ತು ಎಂಟನೇ ಮನೆಯಲ್ಲಿದ್ದಾಗ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಮುಖ್ಯವಾಗಿ ಷಡಾಷ್ಟಕ ಯೋಗ ರೂಪುಗೊಂಡರೆ ಅದರಿಂದ ಅನೇಕ ರಾಶಿಗಳು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ರಾಶಿಯವರು ಈ ಯೋಗದಿಂದ ಸಮಸ್ಯೆ ಅನುಭವಿಸಬೇಕು ಎಂಬುದು ಇಲ್ಲಿದೆ.
3/ 7
ಧನಸ್ಸು ರಾಶಿ: ಈ ರಾಶಿಯ 8ನೇ ಮನೆಯಲ್ಲಿ ಮಂಗಳ ಸಂಚಾರ ಇರಲಿದ್ದು, ಇದರಿಂದ ಬಹಳ ಸಮಸ್ಯೆಗಳಾಗುತ್ತದೆ. ಮನಸ್ಸಿನಲ್ಲಿ ಒಂದು ರೀತಿಯ ಕಿರಿಕಿರಿ ಉಂಟಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಅಡೆತಡೆಗಳು ಎದುರಾಗುತ್ತದೆ. ಒಟ್ಟಾರೆ ನೆಮ್ಮದಿ ಎನ್ನುವುದುದೇ ಇರುವುದಿಲ್ಲ.
4/ 7
ಮಕರ ರಾಶಿ: ಬಹಳ ನತದೃಷ್ಟ ರಾಶಿ ಎಂದರೆ ಈ ಮಕರ ಎನ್ನಬಹುದು. ಶನಿ ಹಾಗೂ ಮಂಗಳನ ಕೆಟ್ಟ ಪರಿಣಾಮ ಈ ರಾಶಿಯವರ ಮೇಲೆ ಆಗುತ್ತದೆ. ಹಾಗಾಗಿ ಈ ಕಾರಣದಿಂದ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗೆಯೇ, ವೈವಾಹಿಕ ಬದುಕಿನಲ್ಲಿ ಕಷ್ಟಗಳು ಎದುರಾಗುತ್ತದೆ.
5/ 7
ಸಿಂಹ ರಾಶಿ: ಈ ಅಶುಭ ಯೋಗದಿಂದ ಬಹಳ ಕಷ್ಟಪಡುವ ರಾಶಿ ಎಂದರೆ ಸಿಂಹ ರಾಶಿ ಎನ್ನಬಹುದು. ಈ ಯೋಗವು ಅವರ ವೈವಾಹಿಕ ಬದುಕು ಹಾಗೂ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. 2 ಕಡೆ ಸಾಲಾಗಿ ಸಮಸ್ಯೆ ಬರುವುದರಿಂದ ಸಾಕಪ್ಪ ಬದುಕು ಅನಿಸುತ್ತದೆ.
6/ 7
ಮಿಥುನ ರಾಶಿ: ಈ ರಾಶಿಯವರ ಸಂಪತ್ತಿನ ಮನೆಯಲ್ಲಿ ಮಂಗಳ ಇರುವುದರಿಂದ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣಕಾಸಿನ ಯಾವುದೇ ನಿರ್ಧಾರ ಮಾಡುವಾಗ 100 ಬಾರಿ ಯೋಚನೆ ಮಾಡಿದರೂ ಸಾಲದು. ಮುಖ್ಯವಾಗಿ ಹೂಡಿಕೆ ಮಾಡಲು ಹೋಗದಿರುವುದು ಉತ್ತಮ.
7/ 7
ಈ ಸಮಯದಲ್ಲಿ ಮಿಥುನ ರಾಶಿಯವರು ತಮ್ಮ ಮಾತಿನ ಮೇಲೆ ನಿಯಂತ್ರಣ ಹೊಂದಿದ್ದರೆ ಬಹಳ ಉತ್ತಮ ಎನ್ನಬಹುದು. ಇದರ ಜೊತೆಗೆ ವಾಹನ ಚಾಲನೆ ಮಾಡುವಾಗ ಸಹ ಜಾಗರೂಕರಾಗಿರಿ, ಅಪಘಾತದ ಸಂಭಾವವಿದೆ.
First published:
17