Money: ಈ ರೀತಿ ಕನಸು ಬಿದ್ರೆ ನೀವು ಬಿಲಿಯನೇರ್ ಆಗೋದು ಗ್ಯಾರಂಟಿ
Dreams: ಕನಸು ಎಲ್ಲರಿಗೂ ಬೀಳುತ್ತದೆ. ಆದರೆ ಕೆಲವರು ಪಕ್ಷಿಗಳು, ಪ್ರಾಣಿಗಳು ಅಥವಾ ಸಂಭವಿಸಿದ ಸಂಗತಿಗಳ ಬಗ್ಗೆ ಕನಸು ಕಾಣುತ್ತಾರೆ. ಇತರರಿಗೆ, ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಾ ನಿಮಗೆ ಬೀಳುವ ಕೆಲ ಕನಸುಗಳು ನೀವು ಶ್ರೀಮಂತರಾಗುತ್ತೀರ ಎಂಬುದರ ಸೂಚನೆಯಂತೆ.
ಪ್ರತಿಯೊಬ್ಬ ವ್ಯಕ್ತಿಯು ಕನಸುಗಳನ್ನು ಕಾಣುವುದು ಸಹಜ. ಆದರೆ ಎರಡು ರೀತಿಯ ಕನಸುಗಳಿವೆ. ಕೆಲವರು ಹಗಲುಗನಸು ಕಂಡರೆ, ಕೆಲವರು ರಾತ್ರಿಯಲ್ಲಿ ಹೆಚ್ಚು ಕನಸು ಕಾಣುತ್ತಾರೆ. ಆದರೆ ಈ ಎಲ್ಲಾ ಕನಸುಗಳು ಒಂದೊಂದು ಅರ್ಥವನ್ನು ಹೊಂದಿದೆ ಎಂಬುದು ಮಾತ್ರ ಸತ್ಯ.
2/ 7
ನಿಮ್ಮ ಕನಸಿನಲ್ಲಿ ಉದಯಿಸುತ್ತಿರುವ ಸೂರ್ಯ ಅಥವಾ ಚಂದ್ರನನ್ನು ನೀವು ನೋಡಿದರೆ, ನೀವು ಶೀಘ್ರದಲ್ಲೇ ಹಣವನ್ನು ಪಡೆಯುತ್ತೀರಿ ಎಂದರ್ಥ. ಒಟ್ಟಾರೆ ಇದು ಆರ್ಥಿಕವಾಗಿ ನಿಮಗೆ ಲಾಭವಾಗುವುದರ ಸೂಚನೆ ಎನ್ನಬಹುದು.
3/ 7
ನೀವು ಹಸುವಿನ ಹಾಲು, ಉದುರುವ ಕೂದಲು, ಚಿನ್ನ ಮತ್ತು ಕನ್ನಡಿಯ ಕನಸಿನಲ್ಲಿ ಕಂಡರೆ, ಶೀಘ್ರದಲ್ಲೇ ನೀವು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ ಎಂದರ್ಥ. ಅಲ್ಲದೇ ಪಂಡಿತರ ಪ್ರಕಾರ ಹಣ ನಿಮ್ಮನ್ನ ಹುಡುಕಿ ಬರಲಿದೆ.
4/ 7
ಕೆಲವರಿಗೆ ಸತ್ತವರ ಬಗ್ಗೆ ಕನಸು ಬೀಳುತ್ತದೆ. ಸತ್ತವರನ್ನು ಕನಸಿನಲ್ಲಿ ನೋಡುವುದರಿಂದ ಅವರಿಗೆ ಭಯವಾಗುತ್ತದೆ. ಆ ರೀತಿ ಕನಸು ಏಕೆ ಬಿತ್ತು ಎಂದು ಅವರು ಬಹಳ ಯೋಚನೆ ಮಾಡುತ್ತದೆ. ಕೆಲವೊಮ್ಮೆ ಆಶ್ಚರ್ಯ ಕೂಡ ಆಗುತ್ತದೆ.
5/ 7
ಸತ್ತ ವ್ಯಕ್ತಿಯನ್ನು ಕನಸಿನಲ್ಲಿ ಕಂಡರೆ ಒಂದೋ ತುಂಬಾ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸುತ್ತದೆ ಎನ್ನುವುದು ಕೆಲವರ ನಂಬಿಕೆ. ಆದರೆ ಕನಸಿನ ಶಾಸ್ತ್ರದ ಪ್ರಕಾರ ಸತ್ತವರ ಕನಸು ಕಂಡರೆ ಒಳ್ಳೆಯದಾಗುತ್ತದೆ ಎಂದರ್ಥ.
6/ 7
ಇನ್ನು ನಿಮ್ಮ ಹಿರಿಯರನ್ನು ನೀವು ಕನಸಿನಲ್ಲಿ ನೋಡಿದರೆ, ಅದನ್ನು ಅವರ ಆಶೀರ್ವಾದವಿದೆ ಎಂದು ಭಾವಿಸಬೇಕು. ಇದನ್ನು ಅಗ್ನಿಪುರಾಣ, ಗರುಡಪುರಾಣ ಮತ್ತು ವಾಯು ಪುರಾಣಗಳಲ್ಲಿ ಹೇಳಲಾಗಿದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17