Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

Shani In Dream: ಕನಸಿಲ್ಲಿ ನಮಗೆ ಕೆಲವೊಮ್ಮೆ ದೇವಸ್ಥಾನ, ದೇವರ ಪೂಜೆ ಮಾಡುವುದು ಹೀಗೆ ಅನೇಕ ರೀತಿ ವಿಚಿತ್ರ ಘಟನೆಗಳು ಕಾಣಿಸುತ್ತವೆ. ಆದರೆ ಕನಸಿನಲ್ಲಿ ಶನಿ ಕಂಡರೆ ಅರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಈ ರೀತಿಯ ಕನಸಿನ ಅರ್ಥ.

First published:

  • 17

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಶನಿಯನ್ನು ಕರ್ಮಫಲಗಳನ್ನು ನೀಡುವ ಗ್ರಹ ಎಂದು ಕರೆಯಲಾಗುತ್ತೆ. ಶನಿ ಒಬ್ಬ ವ್ಯಕ್ತಿಗೆ ಅವನ ಕರ್ಮಗಳಿಗನುಸಾರವಾಗಿ ಫಲಗಳನ್ನು ನೀಡುತ್ತಾನೆ. ಹಾಗಾಗಿ ಕನಸಿನಲ್ಲಿ ಶನಿ ಕಂಡರೆ ಅದಕ್ಕೂ ಸಹ ಹಲವು ಅರ್ಥಗಳಿದೆ.

    MORE
    GALLERIES

  • 27

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಸಾಮಾನ್ಯವಾಗಿ ಶನಿ ಕನಸಿನಲ್ಲಿ ಬಂದರೆ ಎಲ್ಲರಿಗೂ ಭಯವಾಗುತ್ತದೆ. ಇದರಿಂದ ಮುಂದೆ ಏನೆಲ್ಲಾ ಸಮಸ್ಯೆ ಆಗಬಹುದು ಎಂದು ವಿಚಲಿತರಾಗುತ್ತಾರೆ. ಆದರೆ ಕೆಲವೊಮ್ಮೆ ಈ ಶನಿ ಕನಸಿನಲ್ಲಿ ಬಂದರೆ ಶುಭ ಸಂಕೇತವಂತೆ.

    MORE
    GALLERIES

  • 37

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಶನಿ ನಿಮಗೆ ಕನಸಿನಲ್ಲಿ ಕಾಗೆಯ ಮೇಲೆ ಸವಾರಿ ಮಾಡುತ್ತಿರುವಂತೆ ಕಂಡರೆ ಅದು ಸಮಸ್ಯೆಯ ಸಂಕೇತವಂತೆ. ಇದು ಮುಂದಿನ ಜೀವನದಲ್ಲಿ ಸಮಸ್ಯೆಗಳನ್ನು ಸೂಚಿಸುತ್ತದೆ. ಶನಿ ಈ ರೀತಿ ಕಂಡರೆ ಜೀವನದಲ್ಲಿ ಅನೇಕ ಏರಿಳಿತಗಳನ್ನು ಎದುರಿಸಬೇಕಾಗುತ್ತೆ.

    MORE
    GALLERIES

  • 47

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಕನಸಿನಲ್ಲಿ ಆನೆಯ ಮೇಲೆ ಶನಿ ಬಂದರೆ ಬಹಳ ಒಳ್ಳೆಯ ಸಂಕೇತವಂತೆ. ಇದರಿಂದ ಜೀವನದಲ್ಲಿ ಬೆಳವಣಿಗೆ ಆಗುತ್ತದೆ. ಈ ರೀತಿಯ ಕನಸು ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 57

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಶನಿ ಕನಸಿನಲ್ಲಿ ನವಿಲಿನ ಮೇಲೆ ಕುಳಿತಿರುವ ರೀತಿ ಕಂಡರೆ ಇದೂ ಕೂಡ ಬಹಳ ಒಳ್ಳೆಯದಂತೆ. ಇದು ನಿಮಗೆ ಬಹಳ ನೆಮ್ಮದಿ ಕೊಡುತ್ತದೆ. ಇಷ್ಟೇ ಅಲ್ಲದೇ, ಇದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಸಹ ನಿವಾರಣೆ ಆಗುತ್ತದೆ.

    MORE
    GALLERIES

  • 67

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    ಶನಿ ರಣಹದ್ದುಗಳ ಮೇಲೆ ಕುಳಿತಿರುವ ರೀತಿ ಕನಸು ಬಿದ್ದರೆ ಇದು ಕೆಟ್ಟ ಸೂಚನೆಯಂತೆ. ಇದರಿಂದ ಜೀವನದಲ್ಲಿ ಏನಾದರೂ ಕೆಟ್ಟ ಘಟನೆ ಆಗಬಹುದು. ಹಾಗೆಯೇ ಶನಿಯಿಂದ ಸಹ ಸಮಸ್ಯೆ ಆಗಬಹುದು. ಹಾಗಾಗಿ ಈ ರೀತಿ ಕನಸು ಬಿದ್ದರೆ ಶನಿಯ ಆರಾಧನೆ ಮಾಡಿ.

    MORE
    GALLERIES

  • 77

    Shani in Dream: ಕನಸಲ್ಲಿ ಶನಿದೇವ ಬಂದ್ರೆ ಒಳ್ಳೆಯದಾ, ಕೆಟ್ಟದ್ದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES