ಯುಗಾದಿ ವಿಶೇಷವಾಗಿ ತಯಾರಿಸಿದ ಯುಗಾದಿ ಬೆಲ್ಲ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದೊಂದೇ ದಿನವಲ್ಲ. ಇದೇ ಕಾರಣಕ್ಕೆ ಯುಗಾದಿ ದಿನದಿಂದ ಶ್ರೀರಾಮ ನವಮಿಯವರೆಗೆ ಬೆಲ್ಲದ ಪಾನಕ ಕುಡಿಯುತ್ತಾರೆ. ಬೆಲ್ಲ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದಿದ್ದು, 9 ದಿನಗಳ ಕಾಲ ಸೇವಿಸುವುದರಿಂದ ಯಾವುದೇ ಕಾಯಿಲೆ ಬರುವುದಿಲ್ಲ ಎಂದು ವಿಜ್ಞಾನ ಹೇಳುತ್ತದೆ.