Saturn Transit 2023: ಹೊಸವರ್ಷದಲ್ಲಿ ಈ ರಾಶಿಗಳಿಗೆ ಶನಿ ಕಾಟ ತಪ್ಪಿದ್ದಲ್ಲ

Saturn Transit 2023: ಶನಿಗ್ರಹವನ್ನು ನಮ್ಮ ಬದುಕನ್ನು ನಿಯಂತ್ರಿಸುವ ಗ್ರಹ ಎಂದು ಕರೆಯಲಾಗುತ್ತದೆ. ಶನಿಯ ಸಮಸ್ಯೆ ಆರಂಭವಾದರೆ ಒಟ್ಟಾರೆಯಾಗಿ ಸುಮಾರು 7 ವರ್ಷಗಳ ಕಾಲ ನಿಮ್ಮನ್ನ ಕಾಡುತ್ತದೆ. ಆದರೆ ಒಟ್ಟಿಗೆ 7 ವರ್ಷಗಳ ಕಾಲ ಕಾಡುವುದಿಲ್ಲ. ಶನಿ ಬೆನ್ನು ಬಿದ್ದರೆ ಬಹಳ ಕಷ್ಟ ಎನ್ನಲಾಗುತ್ತದೆ. ಈ 2023ರಲ್ಲಿ ಶನಿ ಕಾಟ ಇರುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published: