Surya Shani: ಸೂರ್ಯ-ಶನಿ ಆಟ, ಈ ರಾಶಿಗಳಿಗೆ ಅದೃಷ್ಟ; ಇನ್ಮುಂದೆ ಇವ್ರ ಲೈಫ್ ಜಿಂಗ ಲಕಾ ಲಕಾ ಲಕಾ!
Astrology: ಶನಿ ಈಗಾಗಲೇ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಈ ಸಮಯದಲ್ಲಿಯೇ ಈ ರಾಶಿಯಲ್ಲಿ ಸೂರ್ಯ-ಶನಿ ಸಂಯೋಗ ಆಗಲಿದೆ. ಇನ್ನು ಶನಿ-ಸೂರ್ಯ ಸಂಯೋಗವು ಮಾರ್ಚ್ 15, 2023 ರವರೆಗೆ ಕುಂಭ ರಾಶಿಯಲ್ಲಿ ಇರುತ್ತದೆ. ಇದರಿಂದ ಅನೇಕ ರಾಶಿಗಳ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
13 ಫೆಬ್ರವರಿ 2023 ರಂದು ಸೂರ್ಯ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯ ಕುಂಭ ರಾಶಿಗೆ ಹೋಗುವುದರಿಂದ ಸುಮಾರು 30 ವರ್ಷಗಳ ನಂತರ ಸೂರ್ಯ-ಶನಿ ಸಂಯೋಗ ಉಂಟಾಗುತ್ತಿದ್ದು, ಇದು ಬಹಳ ವಿಶೇಷ ಎನ್ನಲಾಗುತ್ತಿದೆ.
2/ 9
ಶನಿ ಈಗಾಗಲೇ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಶನಿ-ಸೂರ್ಯ ಸಂಯೋಗವು ಮಾರ್ಚ್ 15, 2023 ರವರೆಗೆ ಕುಂಭ ರಾಶಿಯಲ್ಲಿ ಇರುತ್ತದೆ. ಎರಡು ಪ್ರಮುಖ ಗ್ರಹಗಳ ಸಂಯೋಗದಿಂದ ಕೆಲ ರಾಶಿಯವರಿಗೆ ಬಹಳ ಲಾಭ ಆಗಲಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 9
ಧನು ರಾಶಿ: ಶನಿ-ಸೂರ್ಯನ ಸಂಯೋಗವು ಆರ್ಥಿಕವಾಗಿ ಧನು ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ಸಮಯದಲ್ಲಿ ನಿಮ್ಮ ವ್ಯವಹಾರವು ವೇಗವನ್ನು ಪಡೆಯುತ್ತದೆ. ಅಲ್ಲದೇ, ಹೊಸ ಜನರ ಬೆಂಬಲ ಸಿಗುತ್ತದೆ. ಜೀವನದಲ್ಲಿ ಸಂಪತ್ತು ಹಾಗೂ ಹಣ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ.
4/ 9
ಮಕರ ರಾಶಿ: ಸೂರ್ಯ-ಶನಿ ಸಂಯೋಗವು ಮಕರ ರಾಶಿಯವರಿಗೆ ಸಂಪತ್ತನ್ನು ತರುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಒಳ್ಳೆಯ ಸುದ್ದಿ. ಆದರೆ ಈ ಸಮಯದಲ್ಲಿ ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಹೊಸ ಉದ್ಯೋಗದ ಹುಡುಕಾಟ ಮುಗಿಯಬಹುದು.
5/ 9
ಮೇಷ ರಾಶಿ: ಸೂರ್ಯ-ಶನಿ ಸಂಯೋಗವು ಮೇಷ ರಾಶಿಯವರಿಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ. ಈ ಸಮಯದಲ್ಲಿ, ನಿಮ್ಮ ಕಾರ್ಯಕ್ಷಮತೆಯಿಂದ ನಿಮ್ಮ ಮೇಲಧಿಕಾರಿಗಳು ಪ್ರಭಾವಿತರಾಗುತ್ತಾರೆ. ನೀವು ಕಚೇರಿಯಲ್ಲಿ ಹೊಸ ಹುದ್ದೆಯ ಜವಾಬ್ದಾರಿಯನ್ನು ಪಡೆಯಬಹುದು. ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗಲಿದೆ.
6/ 9
ವೃಷಭ ರಾಶಿ: ಸೂರ್ಯನ ಸಂಚಾರವು ವೃಷಭ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮಾರ್ಚ್ 15 ರವರೆಗೆ ಸೂರ್ಯ-ಶನಿ ಸಂಯೋಜನೆಯು ನಿಮಗೆ ಸ್ಥಾನ, ಗೌರವ ಮತ್ತು ಸಂಪತ್ತನ್ನು ನೀಡುತ್ತದೆ. ಸ್ನೇಹಿತರ ಸಹಾಯದಿಂದ ನೀವು ಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ.
7/ 9
ಮಿಥುನ ರಾಶಿ: ಸೂರ್ಯ-ಶನಿ ಸಂಯೋಗವು ಮಿಥುನ ರಾಶಿಯವರಿಗೆ ಮಂಗಳಕರವಾಗಿರಲಿದೆ. ಈ ಸಮಯದಲ್ಲಿ ನೀವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ.
8/ 9
ತುಲಾ ರಾಶಿ: ತುಲಾ ರಾಶಿಯವರಿಗೆ ಈ ಬದಲಾವಣೆಯು ತುಂಬಾ ಮಂಗಳಕರವಾಗಿರುತ್ತದೆ. ಆದಾಯದ ಬೆಳವಣಿಗೆಯ ಹೊಸ ಮಾರ್ಗಗಳು ಹೊರಹೊಮ್ಮುತ್ತವೆ. ಹಣ ಹೆಚ್ಚಾಗಲಿದೆ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ, ಈ ಸಮಯ ಸೂಕ್ತವಾಗಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದ ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
19