Shani: ಶನಿಯಿಂದಾಗಿ ನಾಳೆಯಿಂದ ಈ ರಾಶಿಗಳ ಬದುಕೇ ಬದಲಾಗಲಿದೆ
Shani Asth: ಎಲ್ಲರಿಗೂ ಗೊತ್ತಿರುವಂತೆ ಶನಿ ಕುಂಭ ರಾಶಿಯಲ್ಲಿ ಸುಮಾರು 33 ದಿನಗಳ ಕಾಲ ಮುಳುಗಲಿದ್ದಾನೆ, ಇದರಿಂದ ಕೆಲವು ರಾಶಿಗೆ ಲಾಭವಾದರೆ, ಇನ್ನೂ ಕೆಲ ರಾಶಿಗೆ ಸಮಸ್ಯೆ ಆಗಲಿದೆ. ಈ ಶನಿಯ ಅಸ್ತಮದಿಂದ ಯಾವ ರಾಶಿಗಳ ಬದುಕು ಬದಲಾಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ಶನಿಗೆ ವಿಶೇಷ ಸ್ಥಾನವಿದೆ. ನವ ಗ್ರಹಗಳ ಪೈಕಿ ಶನಿಯು ಅತ್ಯಂತ ಕ್ರೂರ ಗ್ರಹ ಎಂದು ಹೆಸರು ಪಡೆದಿದೆ.. ಶನಿಯು ಜಾತಕದಲ್ಲಿಅಶುಭ ಸ್ಥಾನದಲ್ಲಿ ಇದ್ದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಶನಿಯು ಅಶುಭ ಫಲಗಳನ್ನು ಮಾತ್ರವಲ್ಲದೆ ಶುಭ ಫಲಗಳನ್ನೂ ನೀಡುತ್ತಾನೆ
2/ 8
ಮೇಷ: ಈ ಸಮಯದಲ್ಲಿ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ಕೆಲವು ವಿಷಯಗಳನ್ನು ತಾಳ್ಮೆಯಿಂದ ನಿರ್ವಹಣೆ ಮಾಡಬೇಕು. ಮಿತವಾಗಿ ಮಾತನಾಡಿದರೆ ನಿಮಗೆ ಲಾಭ ಗ್ಯಾರಂಟಿ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.
3/ 8
ವೃಷಭ: ಮನಸ್ಸಿನಲ್ಲಿ ನಿರಾಸೆ ಮತ್ತು ಅತೃಪ್ತಿ ಹೆಚ್ಚಾಗಲಿದೆ. ಸ್ವಯಂ ನಿಯಂತ್ರಣ ಹಾಗೂ ತಾಳ್ಮೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಖರ್ಚು ಹೆಚ್ಚಾಗುವ ಸೂಚನೆಗಳಿವೆ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ.
4/ 8
ಮಿಥುನ: ಕೆಲವು ವಿಷಯಗಳಲ್ಲಿ ತಾಳ್ಮೆಯಿಂದಿರಬೇಕು. ಕುಟುಂಬದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯುತ್ತವೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವುದು ಈ ಶನಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ.
5/ 8
ತುಲಾ: ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರದಲ್ಲಿ ಆದಾಯ ಹೆಚ್ಚಳವಾಗಲಿದೆ. ಆದರೆ ಕೆಲಸ ಸಹ ಜಾಸ್ತಿ ಆಗುತ್ತದೆ.
6/ 8
ಧನಸ್ಸು: ಶನಿಯ ಶುಭ ಪರಿಣಾಮ ಈ ರಾಶಿಯವರ ಮೇಲೆ ಇರಲಿದೆ. ಈ ಸಮಯದಲ್ಲಿ ಮಾನಸಿಕ ನೆಮ್ಮದಿ ಹೆಚ್ಚಿರುತ್ತದೆ. ಆಧ್ಯಾತ್ಮಿಕದತ್ತ ನಿಮ್ಮ ಗಮನ ಹೆಚ್ಚು ಹೋಗಲಿದೆ. ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯಿರಿ.
7/ 8
ಮೀನ: ಶನಿಯ ಕಾರಣದಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಬಹಳ ದಿನಗಳಿಂದ ಬರಬೇಕಾಗಿದ್ದ ಹಣ ನಿಮಗೆ ದೊರೆಯಲಿದೆ. ಖರ್ಚು ಸಹ ಈ ಸಮಯದಲ್ಲಿ ಕಡಿಮೆ ಆಗುತ್ತದೆ. ಶನಿಯಿಂದ ನಿಮಗೆ ಲಾಭವೇ ಸಿಗಲಿದೆ.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18