ಜ್ಯೋತಿಷ್ಯದಲ್ಲಿ ಗ್ರಹಗಳ ಉದಯ ಹಾಗೂ ಅಸ್ತಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ ಜನವರಿ 30, 2023 ರಂದು, ಕುಂಭ ರಾಶಿಯಲ್ಲಿ ಅಸ್ತಮಿಸಿದ್ದು, ಇಂದು ಮತ್ತೆ ಶನಿ ಉದಯಿಸಿದ್ದಾನೆ. ಶನಿಯ ಉದಯ ಕಟಕ ಮತ್ತು ವೃಶ್ಚಿಕ ರಾಶಿಗೆ ಸಮಸ್ಯೆ ತಂದೊಡ್ಡಿದೆ. ಆದರೆ ಕೆಲ ರಾಶಿಯವರಿಗೆ ಈ ಶನಿಯ ಉದುದಿಂದ ಒಳ್ಳೆಯ ಸಮಯ ಆರಂಭವಾಗಲಿದೆ.