Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

Saturn Retrograde 2023: ಶನಿಯು ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಒಂದಾಗಿದೆ. ಹಾಗಾಗಿ ಶನಿ ಸಂಚಾರ ಬಹಳ ಮುಖ್ಯ ಎನ್ನಲಾಗುತ್ತದೆ. ಸದ್ಯ ಕುಂಭ ರಾಶಿಯಲ್ಲಿರುವ ಶನಿ, ಅದೇ ರಾಶಿಯಲ್ಲಿ ಹಿಮ್ಮುಖವಾಗುತ್ತಿದ್ದಾನೆ. ಇದರಿಂದ ಕೆಲ ರಾಶಿಯವರಿಗೆ ಬಹಳ ಪ್ರಯೋಜನ ಸಿಗಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 17

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    ಶನಿಯ ಸಂಚಾರಕ್ಕೆ ಜ್ಯೋತಿಷ್ಯದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಏಕೆಂದರೆ ಈ ಶನಿ ಒಂದುವರೆ ವರ್ಷಕ್ಕೆ ಒಮ್ಮೆ ಮಾತ್ರ ತನ್ನ ರಾಶಿ ಬದಲಾವಣೆ ಮಾಡುವುದು. ಹಾಗಾಗಿ ಈ ಬದಲಾವಣೆಯಿಂದ ಅನೇಕ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 27

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    30 ವರ್ಷಗಳ ನಂತರ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಈಗ ಅದೇ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ಈ ಚಲನೆಯ ಕಾರಣದಿಂದ ಕೆಲ ರಾಶಿಯವರ ಅದೃಷ್ಟವೇ ಬದಲಾಗುತ್ತದೆ. ಅವರ ಜೀವನದಲ್ಲಿ ಸಂಪತ್ತಿನ ಮಳೆ ಆಗುತ್ತದೆ. ಹಾಗಾದ್ರೆ ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 37

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    ಧನು: ಈ ಶನಿಯ ಕಾರಣದಿಂದ ಧನಸ್ಸು ರಾಶಿಯವರ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಇಷ್ಟು ದಿನ ಕಾಡಿದ್ದ ಪ್ರತಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಅಲ್ಲದೇ, ಹೂಡಿಕೆಯಿಂದ ಸಹ ಬಹಳ ಲಾಭವಾಗಲಿದ್ದು, ಆರ್ಥಿಕವಾಗಿ ಶಕ್ತಿ ಹೆಚ್ಚಾಗುತ್ತದೆ. ಹಾಗೆಯೇ, ಮನೆಯಲ್ಲಿ ಸಹ ಸಂತೋಷ ಹಾಗೂ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 47

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    ಮಿಥುನ: ಈ ರಾಶಿಯವರಿಗೆ ಅನಿರೀಕ್ಷಿತವಾಗಿ ಸಂಪತ್ತು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ಅದರಿಂದ ಕೂಡ ದೊಡ್ಡ ಲಾಭ ಹುಡುಕಿ ಬರುತ್ತದೆ. ಅಲ್ಲದೇ, ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದ್ದು, ವ್ಯಾಪಾರಿಗಳಿಗೆ ಸಹ ಉತ್ತಮ ಲಾಭ ದೊರೆಯಲಿದೆ.

    MORE
    GALLERIES

  • 57

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    ವೃಷಭ: ಶನಿ ವೃಷಭ ರಾಶಿಯವರಿಗೆ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಎನ್ನಬಹುದು. ಹಾಗೆಯೇ, ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಬಹಳ ಲಾಭದಾಯಕವಾಗಿರಲಿದೆ. ಇನ್ನು ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ.

    MORE
    GALLERIES

  • 67

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    ಮೇಷ: ಶನಿಯ ಈ ಸಂಚಾರದಿಂದ ಆರ್ಥಿಕವಾಗಿ ಮೇಷ ರಾಶಿಗಳಿಗೆ ಲಾಭವಾಗುತ್ತದೆ. ಈ ಸಮಯದಲ್ಲಿ ಹೊಸ ಯೋಜನೆ ಪ್ರಾರಂಭಿಸಲು ಹಾಗೂ ಹೊಸ ಹೂಡಿಕೆ ಮಾಡಿದರೆ ಬಹಳ ಉತ್ತಮ. ಇದರಿಂದ ನಿಮ್ಮ ಆದಾಯ ಸಹ ಹೆಚ್ಚಾಗುತ್ತದೆ. ಅಲ್ಲದೇ, ನಿಮ್ಮೆಲ್ಲಾ ಕನಸುಗಳು ನನಸಾಗುತ್ತದೆ.

    MORE
    GALLERIES

  • 77

    Saturn Retrograde 2023 Benefits: 1 ತಿಂಗಳು ಈ ರಾಶಿಯವರಿಗೆ ಹಣವೋ ಹಣ, ಶನಿಯಿಂದ ಸಿಗುತ್ತೆ ಲಕ್ಷ ಲಕ್ಷ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES