Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

Saturn Retrograde: ಶನಿಯಲ್ಲಿ ಉಂಟಾಗುವ ಸಣ್ಣ ಬದಲಾವಣೆ ಸಹ 12 ರಾಶಿಗಳ ಮೇಲೆ ಪರಿಣಾಮ ಬೀರಲಿದ್ದು, ಕೆಲವರಿಗೆ ಮಾತ್ರ ಅದರಿಂದ ಒಳ್ಳೆಯದಾಗುತ್ತದೆ. ಸದ್ಯ ಶನಿಯು ಹಿನ್ನಡೆ ಅನುಭವಿಸಲಿದ್ದು, ಅದರಿಂದ ಯಾವ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 18

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಶನಿ ಎಂದ ತಕ್ಷಣ ಎಲ್ಲರಿಗೂ ಭಯವಾಗುತ್ತದೆ. ಏಕೆಂದರೆ ಶನಿಯಿಂದ ಬರೀ ಸಮಸ್ಯೆಗಳೇ ಜಾಸ್ತಿ. ಶನಿ ಯಾವಾಗ , ಯಾವ ರೀತಿ ಫಲ ಕೊಡುತ್ತಾನೆ ಎಂಬುದನ್ನ ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟವಾಗುತ್ತದೆ.

    MORE
    GALLERIES

  • 28

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಈ ಶನಿಯನ್ನು ನ್ಯಾಯದ ದೇವರು ಎನ್ನಲಾಗುತ್ತದೆ. ನಮ್ಮ ಪಾಪಗಳಿಗೆ ಬದುಕಿದ್ದಾಗಲೇ ಶಿಕ್ಷೆ ಕೊಡುವ ದೇವರು ಈ ಶನಿ. ಹಾಗಾಗಿ ಜನರಿಗೆ ಶನಿ ಎಂದರೆ ಬಹಳ ಭಯ. ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಆದರೂ ಸಹ ಅದು ಪರಿಣಾಮ ಬೀರುತ್ತದೆ.

    MORE
    GALLERIES

  • 38

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಇನ್ನು ಜೂನ್​ 17ರಂದು ಶನಿ ವಕ್ರಿ ಇದ್ದು, ಇದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮುಖ್ಯವಾಗಿ ಕೆಲ ರಾಶಿಯವರಿಗೆ ಮಾತ್ರ ಅಪಾರ ಪ್ರಮಾಣದಲ್ಲಿ ಲಾಭದಾಯಕವಾಗಿರಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಮೇಷ: ಶನಿಗ್ರಹದ ಈ ಹಿನ್ನಡೆಯಿಂದ ಮೇಷ ರಾಶಿಯವರಿಗೆ ಬಹಳ ಲಾಭವಾಗಲಿದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ. ಅಲ್ಲದೇ, ನೀವು ಮಾಡುವ ಕೆಲಸವನ್ನು ಎಲ್ಲಾ ಕಡೆ ಗುರುತಿಸಲಾಗುತ್ತದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಬಹಳ ಅಗತ್ಯ.

    MORE
    GALLERIES

  • 58

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಮಿಥುನ ರಾಶಿ: ಶನಿಯ ಈ ಚಲನೆಯಿಂದ ಮಿಥುನ ರಾಶಿಯವರಿಗೆ ಎಲ್ಲಾ ಆರ್ಥಿಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸ ಮಾಡಿದರೂ ಸಹ ಯಶಸ್ಸು ಸಿಗಲಿದ್ದು, ಅದೃಷ್ಟ ನಿಮ್ಮ ಜೊತೆ ಇರುತ್ತದೆ ಎನ್ನಬಹುದು.

    MORE
    GALLERIES

  • 68

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ವೃಷಭ ರಾಶಿ: ಶನಿ ಈ ರಾಶಿಯವರಿಗೆ ಅನೇಕ ರೀತಿಯ ಅವಕಾಶಗಳನ್ನು ಹೊತ್ತು ತರಲಿದ್ದು, ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ದೊಡ್ಡ ಪ್ರಮಾಣದ ಸಂಪತ್ತು ನಿಮ್ಮ ಕೈ ಸೇರಬಹುದು. ಹಾಗೆಯೇ, ಸಮಾಜದಲ್ಲಿ ಸಹ ನಿಮ್ಮ ಗೌರವ ಹೆಚ್ಚಾಗುತ್ತದೆ.

    MORE
    GALLERIES

  • 78

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    ಧನು ರಾಶಿ: ಕುಂಭ ರಾಶಿಯಲ್ಲಿ ಶನಿಯು ಹಿಮ್ಮೆಟ್ಟುವುದರಿಂದ ಧನಸ್ಸು ರಾಶಿಯವರ ಅದೃಷ್ಟ ಬದಲಾಗಲಿದೆ. ಈ ಸಮಯದಲ್ಲಿ ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿದ್ದು, ಅದರಿಂದ ಲಾಭ ಸಿಗಲಿದೆ. ಅಲ್ಲದೇ ನಿಮ್ಮ ಆದಾಯ ದ್ವಿಗುಣವಾಗುತ್ತದೆ. ಜೊತೆಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ ಎನ್ನಬಹುದು.

    MORE
    GALLERIES

  • 88

    Saturn Retrograde: ಇನ್ಮುಂದೆ ಈ ರಾಶಿಯವರ ಜೀವನ ರಾಜನಂತೆ, ಶನಿ ತುಂಬಿ ತುಂಬಿ ಕೊಡ್ತಾನೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES