Bad Effect: ಈ ರಾಶಿಯವರಿಗೆ ಶುರುವಾಗಿದೆ ಕೆಟ್ಟ ಕಾಲ, ಬದುಕೇ ಸಾಕು ಅನಿಸುತ್ತೆ
Vish Yoga 2023: ಮೇ 13 ರಂದು ಅಂದರೆ ನಿನ್ನೆ ಶನಿ ಮತ್ತು ಚಂದ್ರನ ಸಂಯೋಜನೆ ಆಗಿದ್ದು, ಇದರಿಂದ ರೂಪುಗೊಳ್ಳುವ ಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಶುಭವೆಂದು ಪರಿಗಣಿಸಲಾಗಿದೆ. ಈ ಯೋಗದಿಂದ ಸಮಸ್ಯೆ ಅನುಭವಿಸುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ತನ್ನದೇ ಆದ ವಿಶೇಷ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಿದಾಗ ವಿವಿಧ ರೀತಿಯ ಶುಭ ಮತ್ತು ಅಶುಭ ಯೋಗಗಳು ಉಂಟಾಗುತ್ತವೆ. ಅವು ಮಾನವ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
2/ 7
ಎರಡು ಗ್ರಹಗಳ ಸಂಯೋಜನೆ ಎಂದರೆ ಎರಡು ಗ್ರಹಗಳು ಒಂದೇ ಮನೆಗೆ ಬರುವುದು ಅನೇಕ ಜನರಿಗೆ ಶುಭವೆಂದು ಪರಿಗಣಿಸಲಾಗುತ್ತದೆ. ಆದರೆ ಈ ಬಾರಿ ಸಂಯೋಗವಾಗಿರುವ ಗ್ರಹಗಳ ಕಾರಣದಿಂದ ಅನೇಕ ರಾಶಿಯವರಿಗೆ ಕಷ್ಟಗಳು ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
3/ 7
ಕನ್ಯಾ: ಇದು ನಿಮ್ಮ ಜಾತಕದ ಆರನೇ ಮನೆಯಲ್ಲಿ ಈ ವಿಷ ಯೋಗ ರೂಪುಗೊಳ್ಳುತ್ತಿರುವುದರಿಂದ ಅನೇಕ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುತ್ತದೆ. ಈ ಸಮಯದಲ್ಲಿ ಕೋರ್ಟ್ ಕೇಸ್ಗಳಲ್ಲಿ ನಿಮಗೆ ಸೋಲಾಗುತ್ತದೆ. ವ್ಯಾಪಾರ ವಹಿವಾಟು ನಡೆಸುವಾಗ ಜಾಗರೂಕರಾಗಿರಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ.
4/ 7
ಕರ್ಕಾಟಕ: ಈ ಯೋಗವು ಕರ್ಕಾಟಕದ ಎಂಟನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದರಿಂದ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಈ ಸಮಯದಲ್ಲಿ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ.
5/ 7
ಮೀನ: ಮೀನ ರಾಶಿಯವರಿಗೆ ವಿಷ ಯೋಗವು ಬಹಳ ತೊಂದರೆಗಳನ್ನು ಉಂಟುಮಾಡುತ್ತದೆ. ನಿಮ್ಮ ಖರ್ಚುಗಳು ಬಹಳ ಹೆಚ್ಚಾಗುತ್ತದೆ. ಹಾಗಾಗಿ ಇದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬಹುದು. ಈ ಸಮಯದಲ್ಲಿ ವ್ಯಾಪಾರದಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅನಿವಾರ್ಯ.
6/ 7
ಈ ಮೂರು ರಾಶಿಯವರು ಕಷ್ಟಗಳಿಂದ ಪಾರಾಗಬೇಕೆಂದರೆ ಈ ಸಮಯದಲ್ಲಿ ಶಿವ ಮತ್ತು ಶನಿ ದೇವರನ್ನು ಪೂಜಿಸಿದರೆ ಅನುಕೂಲವಾಗುತ್ತದೆ. ಹಾಗೆಯೇ ಪಂಚಾಕ್ಷರಿ ಮತ್ತು ಶನೀಶ್ವರಿ ಮಂತ್ರಗಳನ್ನು ಜಪಿಸಿ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17