Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

Saturn Mars Conjunction 2023: ಶನಿ ಹಾಗೂ ಮಂಗಳ ಸಂಯೋಗವಾದರೆ ಕೆಲ ರಾಶಿಯವರಿಗೆ ಬಹಳ ಕಷ್ಟವಾಗುತ್ತದೆ. ಮಂಗಳ ಕಟಕ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಮುಖ್ಯವಾಗಿ 4 ರಾಶಿಯವರ ಜೀವನದಲ್ಲಿ ಸಾಲು ಸಾಲು ಸಮಸ್ಯೆ ಬರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಜ್ಯೋತಿಷ್ಯದ ಶನಿ ಗ್ರಹವನ್ನು ಕರ್ಮದ ಫಲಗಳನ್ನು ನೀಡುವ ದೇವರು ಎನ್ನಲಾಗುತ್ತದೆ. ನಾವು ಮಾಡುವ ಕೆಟ್ಟ ಕೆಲಸಗಳಿಗೆ ಶನಿ ಶಿಕ್ಷೆ ಕೊಡುತ್ತಾನೆ. ಹಾಗಾಗಿ ಶನಿ ಎಂದರೆ ಎಲ್ಲರಿಗೂ ಭಯವಾಗುತ್ತದೆ. ಶನಿ ಸಂಯೋಗವಾದರೆ ಅದರಿಂದ ಕಷ್ಟವಾಗುತ್ತದೆ.

    MORE
    GALLERIES

  • 28

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಶನಿ ಯಾವುದೇ ರಾಶಿಗಳ ಜೊತೆ ಸಂಯೋಗವಾದರೆ ಶುಭ ಹಾಗು ಅಶುಭ ಯೋಗಗಳು ಉಂಟಾಗುತ್ತದೆ. ಆದರೆ ಹೆಚ್ಚಾಗಿ ಶನಿಯಿಂದ ಕಷ್ಟಗಳು ಹೆಚ್ಚಾಗುತ್ತದೆ. ಅಲ್ಲದೇ, ಶನಿ ಯಾವ ಗ್ರಹದ ಜೊತೆ ಸಂಯೋಗವಾಗುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ.

    MORE
    GALLERIES

  • 38

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಸದ್ಯದಲ್ಲಿ ಶನಿ ಹಾಗೂ ಮಂಗಳ ಸಂಯೋಗವಾಗಲಿದ್ದು, ಅದರಿಂದ 3 ತಿಂಗಳು ಕೆಲ ರಾಶಿಯವರಿಗೆ ಸಮಸ್ಯೆ ಆಗುತ್ತದೆ. ಯಾವೆಲ್ಲಾ ರಾಶಿಯವರಿಗೆ ಈ ಶನಿ ಹಾಗೂ ಮಂಗಳನ ಸಂಯೋಗದಿಂದ ತೊಂದರೆ ಆಗುತ್ತದೆ ಎಂಬುದು ಇಲ್ಲಿದೆ.

    MORE
    GALLERIES

  • 48

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಧನಸ್ಸು: ಈ ರಾಶಿಯವರಿಗೆ ಶನಿ ಹಾಗೂ ಮಂಗಳ ಸಂಯೋಗದಿಂದ ಆರ್ಥಿಕ ಸಮಸ್ಯೆಗಳು ಬರುತ್ತದೆ. ಆದಾಯ ಕಡಿಮೆ ಆಗುತ್ತದೆ, ಆದರೆ ನಿಮ್ಮ ಖರ್ಚು ಮಾತ್ರ ಹೆಚ್ಚಾಗುತ್ತದೆ. ಹಾಗೆಯೇ ಹಲವಾರು ಕೆಲಸಗಳು ಮಧ್ಯದಲ್ಲಿಯೇ ನಿಂತು ಬಿಡುತ್ತದೆ.

    MORE
    GALLERIES

  • 58

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಕಟಕ ರಾಶಿ: ಶನಿ ಹಾಗೂ ಮಂಗಳ ಸಂಚಾರದಿಂದ ಕಟಕ ರಾಶಿಯವರು ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹೂಡಿಕೆ ಮಾಡುವಾಗ ಈ ಸಮಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಷ್ಟವಾಗುತ್ತದೆ. ಹಾಗೆಯೇ, ಮಾತಿನ ಮೇಲೆ ನಿಗಾ ಇರಲಿ.

    MORE
    GALLERIES

  • 68

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಕುಂಭ: ಶನಿ ಹಾಗೂ ಮಂಗಳ ಸಂಯೋಗದಿಂದ ಕುಂಭ ರಾಶಿಯವರ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ಆಗುತ್ತದೆ. ಸಂಗಾತಿ ಜೊತೆ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಗುತ್ತದೆ. ಅವಿವಾಹಿತರು ಈ ಸಮಯದಲ್ಲಿ ಮದುವೆ ಆಗದಿದ್ದರೆ ಬಹಳ ಉತ್ತಮ. ಇದರ ಜೊತೆ ಸಮಾಜದಲ್ಲಿ ಸಹ ಗೌರವ ಕಡಿಮೆ ಆಗುತ್ತದೆ.

    MORE
    GALLERIES

  • 78

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    ಸಿಂಹ ರಾಶಿ: ಈ ಸಂಯೋಗ ಸಿಂಹ ರಾಶಿಯವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಯಾವುದೇ ಕೆಲಸಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ. ಅಲ್ಲದೇ, ಈ ಸಮಯದಲ್ಲಿ ಆರೋಗ್ಯ ಸಹ ಕೈ ಕೊಡುತ್ತದೆ. ಮನೆಯಲ್ಲಿ ಕಿರಿಕಿರಿ ಹಾಗೂ ಆಫೀಸ್​ನಲ್ಲಿನ ಸಮಸ್ಯೆಗಳ ಕಾರಣದಿಂದ ಒತ್ತಡ ಹೆಚ್ಚಾಗುತ್ತದೆ.

    MORE
    GALLERIES

  • 88

    Saturn Mars Conjunction 2023: ಬರೋಬ್ಬರಿ 30 ವರ್ಷದ ನಂತರ ಕೆಟ್ಟ ಯೋಗ, ಈ 4 ರಾಶಿಯವರ ಜೀವನ ಹಾಳು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES