Shani Effect: ಫೆ. 18ರಿಂದ ಧನಿಷ್ಠಾ ನಕ್ಷತ್ರಕ್ಕೆ ಪ್ರವೇಶಿಸಿದ ಶನಿ; ಈ ರಾಶಿಯವರಿಗೆ ಮುಟ್ಟಿದೆಲ್ಲಾ ಚಿನ್ನ

ಕರ್ಮಫಲವನ್ನು ಕೊಡುವ ಶನಿದೇವನ (Shani) ಎರಡೂವರೆಗಳ ವರ್ಷಗಳ ಬಳಿಕ ಮನೆ ಬದಲಾಯಿಸುತ್ತಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ರಾಶಿಯ ಬದಲಾವಣೆಯಂತೆಯೇ, ನಕ್ಷತ್ರಪುಂಜದ ಬದಲಾವಣೆಗೂ ಹೆಚ್ಚಿನ ಪ್ರಾಮುಖ್ಯತೆ ಇದೆ. ಶನಿಯ ಪ್ರತಿಯೊಂದು ಚಲನೆಯು ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಇದೇ ಏಪ್ರಿಲ್ 29 ರಂದು, ಶನಿಯು ರಾಶಿಚಕ್ರವನ್ನು ಬದಲಾಯಿಸಲಿದೆ,

First published: