Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

Samudrika Shastra: ನಮ್ಮ ಕೈ ರೇಖೆ ಹಾಗೂ ಬೆರಳಿನ ಆಧಾರದ ಮೇಲೆ ಭವಿಷ್ಯವನ್ನು ತಿಳಿಯಬಹುದು. ಹಾಗೆಯೇ, ಕೈಯ ಹೆಬ್ಬೆರಳಿನ ಆಧಾರದ ಮೇಲೆ ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದು ಇಲ್ಲಿದೆ.

First published:

  • 19

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಭವಿಷ್ಯ ಮತ್ತು ಸ್ವಭಾವವನ್ನು ಅವನ ದೇಹದ ಅಂಗಗಳ ಕೆಲವು ಭಾಗಗಳ ಆಧಾರದ ಮೇಲೆ ಹೇಳಲಾಗುತ್ತದೆ. ನಮ್ಮ ಅಂಗೈ ರೇಖೆಯಿಂದ ಹಿಡಿದು ಕಣ್ಣಿನ ಆಕಾರದವರೆಗೆ ಎಲ್ಲದರಿಂದ ನಾವು ಭವಿಷ್ಯವನ್ನು ತಿಳಿದುಕೊಳ್ಳಬಹುದು.

    MORE
    GALLERIES

  • 29

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಹಾಗೆಯೇ, ಹೆಬ್ಬೆರಳಿನ ಆಕಾರವು ವ್ಯಕ್ತಿಯ ಸ್ವಭಾವ ಮತ್ತು ಅವನ ಭವಿಷ್ಯವನ್ನು ಸೂಚಿಸುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು. ಈ ಆಕಾರದ ಮೂಲಕ ಅವರ ಗುಣ ಹೇಗಿರಲಿದೆ ಎಂಬುದನ್ನ ತಿಳಿದುಕೊಳ್ಳಬಹುದು.

    MORE
    GALLERIES

  • 39

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಸಾಮುದ್ರಿಕ ಶಾಸ್ತ್ರದ ಪ್ರಕಾರ ಹೆಬ್ಬೆರಳು ನೇರವಾಗಿದ್ದರೆ, ಆ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಸಹ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡುತ್ತಾರೆ ಎಂದು ಅರ್ಥ. ಅಲ್ಲದೇ, ಅವರು ನಂಬಿಕೆ ಬಹಳ ಅರ್ಹರು ಎಂದರ್ಥವಂತೆ.

    MORE
    GALLERIES

  • 49

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಈ ರೀತಿಯ ಜನರು ಒಮ್ಮೆ ಮಾಡಿದ ಕೆಲಸವನ್ನು ಯಾರೂ ಕೂಡ ಹಿಂತಿರುಗಿ ನೋಡುವ ಅಗತ್ಯವಿಲ್ಲ. ಅಲ್ಲದೇ, ಇವರು ಕೂಡ ಒಮ್ಮೆ ಆರಂಭಿಸಿದರೆ ಅದನ್ನು ಪೂರ್ಣಗೊಳಿಸದೇ ಬಿಡುವುದಿಲ್ಲ.

    MORE
    GALLERIES

  • 59

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಹೆಬ್ಬೆರಳು ದೃಢವಾಗಿದ್ದರೆ ಆ ವ್ಯಕ್ತಿಯೂ ಕೋಪದ ಸ್ವಭಾವವನ್ನು ಹೊಂದಿರುತ್ತಾನೆ. ಈ ರೀತಿಯ ಜನರು ಯೋಜನೆಯ ಪ್ರಕಾರ ಕೆಲಸ ಮಾಡುತ್ತಾರೆ. ಆದರೆ ಅವರ ಕೋಪದ ಸ್ವಭಾವವು ಕೆಲವೊಮ್ಮೆ ಕೆಲಸವನ್ನು ಹಾಳು ಮಾಡುತ್ತದೆ

    MORE
    GALLERIES

  • 69

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಉದ್ದನೆಯ ಹೆಬ್ಬೆರಳನ್ನು ಹೊಂದಿರುವ ಜನರು ತುಂಬಾ ಆಕರ್ಷಕವಾಗಿರುತ್ತಾರೆ. ಈ ರೀತಿಯ ಜನರು ತಮ್ಮ ತೀಕ್ಷ್ಣ ಮನಸ್ಸಿನಿಂದ ಪ್ರತಿಯೊಂದು ಸನ್ನಿವೇಶವನ್ನು ಸುಲಭವಾಗಿ ನಿಭಾಯಿಸುತ್ತಾರೆ. ಹಾಗೆಯೇ ಈ ರೀತಿಯ ಜನರಿಗೆ ಹಣದ ಕೊರತೆ ಆಗುವುದಿಲ್ಲ.

    MORE
    GALLERIES

  • 79

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಹೆಬ್ಬೆರಳು ಮೃದುವಾಗಿದ್ದರೆ ಆ ಜನರು ಹಠಮಾರಿಗಳಾಗಿರುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಅವರು ತಮ್ಮನ್ನು ತಾವು ಬದಲಾಯಿಸಿಕೊಳ್ಳಬಹುದು. ಆದರೆ ಅವರು ಯಾರಿಗೂ ಹೆಚ್ಚು ತೊಂದರೆ ಕೊಡುವುದಿಲ್ಲ.

    MORE
    GALLERIES

  • 89

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    ಚಿಕ್ಕ ಹೆಬ್ಬೆರಳು ಹೊಂದಿರುವ ಜನರು ಇತರರ ಮನಸ್ಸನ್ನು ಅರ್ಥಮಾಡಿಕೊಳ್ಳುತ್ತಾರೆ. ಇವರು ಇತರರಿಗೆ ಸಹಾಯ ಮಾಡುತ್ತಾರೆ. ಆದರೆ ಅವರೇ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಈ ರೀತಿಯ ಹೆಬ್ಬೆರಳು ಹೊಂದಿರುವ ಜನರು ತುಂಬಾ ಸೃಜನಶೀಲರಾಗಿರುತ್ತಾರೆ.

    MORE
    GALLERIES

  • 99

    Samudrika Shastra: ಹೆಬ್ಬೆರಳು ಹೀಗಿದ್ರೆ ನಿಮ್ಮಷ್ಟು ಒಳ್ಳೆಯವರು ಜಗತ್ತಿನಲ್ಲೇ ಯಾರಿಲ್ವಂತೆ!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES