Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

Salt Remedy: ಮನೆಯಲ್ಲಿ ವಾಸ್ತುದೋಷ, ಜೊತೆಗೆ ಗ್ರಹದೋಷ ಹೀಗೆ ಅನೇಕ ಕಾರಣದಿಂದ ಜೀವನದಲ್ಲಿ ಸಮಸ್ಯೆಗಳು ಬರುತ್ತದೆ. ಅದಕ್ಕೆ ಪರಿಹಾರ ಮಾಡುವುದು ಮುಖ್ಯ. ಜ್ಯೋತಿಷ್ಯದ ಪ್ರಕಾರ ಈ ಒಂದು ವಸ್ತು ಇದ್ರೆ ನಿಮ್ಮ ಎಲ್ಲಾ ತೊಂದರೆಗಳು ಮಾಯವಾಗುತ್ತದೆ. ಆ ವಸ್ತು ಯಾವುದು ಹಾಗೂ ಅದನ್ನು ಬಳಸುವುದು ಹೇಗೆ ಎಂಬುದು ಇಲ್ಲಿದೆ.

First published:

  • 18

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ಜೀವನದಲ್ಲಿ ನೆಗೆಟಿವ್ ಎನರ್ಜಿಗಳಿಂದ ಬಹಳ ಸಮಸ್ಯೆ ಆಗಿದ್ದರೆ ಅಥವಾ ನಿಮಗೆ ಖಿನ್ನತೆ ಅಥವಾ ಮಾನಸಿಕ ಆರೋಗ್ಯದ ಸಮಸ್ಯೆ ಇದ್ದರೆ ಉಪ್ಪು ನೀರಿನಿಂದ ಸ್ನಾನ ಮಾಡಿ. ಈ ರೀತಿ 3 ವಾರ ಮಾಡಿದರೆ ನಿಮ್ಮ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

    MORE
    GALLERIES

  • 28

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ಅಷ್ಟೇ ಅಲ್ಲದೇ, ಪ್ರತಿದಿನ ಬೆಳಗ್ಗೆ ನಿಮ್ಮ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಅದನ್ನು ನಿಮ್ಮ ತಲೆ ಸುತ್ತಲೂ ಏಳು ಬಾರಿ ತಿರುಗಿಸಿ ಅದನ್ನು ಹರಿವ ನೀರಿಗೆ ಅಥವಾ ಬಾವಿಯಲ್ಲಿ ಬಿಟ್ಟರೆ ನಿಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

    MORE
    GALLERIES

  • 38

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ಹಣದ ಕೊರತೆಗೆ: ಯಾವಾಗ ಹಣದ ಕೊರತೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ. ಕಷ್ಟಪಟ್ಟು ದುಡಿದ ಹಣ ಕೈನಲ್ಲಿ ನಿಲ್ಲುವುದಿಲ್ಲ. ಈ ರೀತಿ ಸಮಸ್ಯೆ ಆದಾಗ ಮನೆಯ ನೈಋತ್ಯ ಮೂಲೆಯಲ್ಲಿ ಒಂದು ಲೋಟ ನೀರಿಗೆ ಉಪ್ಪು ಹಾಕಿ ಇಡಿ ಸಾಕು.

    MORE
    GALLERIES

  • 48

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ನೆಲ ಒರೆಸಿ: ನಿಮ್ಮ ಮನೆಯ ನೆಲವನ್ನು ಪ್ರತಿದಿನ ಉಪ್ಪು ನೀರಿನಲ್ಲಿ ಒರೆಸುವುದರಿಂದ ನೆಗೆಟಿವ್ ಎನರ್ಜಿ ದೂರ ಹೋಗಿ, ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಅಲ್ಲದೇ ಮನೆಯ ಪ್ರತಿ ವಸ್ತುವನ್ನೂ ಸಹ ಉಪ್ಪು ನೀರಿನಿಂದ ಒರೆಸಬಹುದು.

    MORE
    GALLERIES

  • 58

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ಬೆಡ್​ ರೂಂನಲ್ಲಿ ಸ್ವಲ್ಪ ಉಪ್ಪು ಹಾಕಿ ನೀರನ್ನು ಇಟ್ಟುಕೊಳ್ಳಿ. ಇದನ್ನು ಪ್ರತಿದಿನ ಬದಲಾವಣೆ ಮಾಡಬೇಕು. ಹಾಗೆಯೇ ಈ ನೀರನ್ನು ಕೈನಿಂದ ನೀವು ಮುಟ್ಟಬಾರದು, ಅದನ್ನು ಮನೆಯ ಹೊರಗೆ ಸಹ ಎಸೆಯಬಾರದು. ಸಿಂಕ್​ನಲ್ಲ ಹಾಕಿ ಸಾಕು.

    MORE
    GALLERIES

  • 68

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ಬಾತ್​ ರೂಂನ ಮೂಲೆಯಲ್ಲಿ ಸಹ ನೀವು ಉಪ್ಪು ನೀರನ್ನು ಇಡಬಹುದು. ಮುಖ್ಯವಾಗಿ ಉಪ್ಪಿನ ಕಲ್ಲನ್ನು ಯಾರಿಗೂ ಕಾಣದಂತೆ ಇಟ್ಟರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನುವ ನಂಬಿಕೆ ಇದೆ. ಆದರೆ ಯಾರಿಗೂ ಕಾಣಬಾರದು ಎಂಬುದನ್ನ ಮರೆಯಬಾರದು.

    MORE
    GALLERIES

  • 78

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    ನೀವು ಅತಿಯಾಗಿ ಉಪ್ಪು ಸೇವನೆ ಮಾಡಬಾರದು, ಆದರೆ ಉಪ್ಪನ್ನು ಬಳಸಿ ಮನೆಯ ಹಲವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಇದು ಮನೆಯ ನೆಮ್ಮದಿ ಕಾಪಾಡುತ್ತದೆ ಮಾತ್ರವಲ್ಲದೇ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುತ್ತದೆ.

    MORE
    GALLERIES

  • 88

    Astrological Remedy: ಈ ಒಂದು ವಸ್ತು ಇದ್ರೆ ಸಾಕು ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES