Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

Horoscope 2023: ನಮ್ಮ ಜನ್ಮ ನಕ್ಷತ್ರವು ನಮ್ಮ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ರೋಹಿಣಿ ನಕ್ಷತ್ರದಲ್ಲಿ ಹುಟ್ಟಿವರ ಗುಣ ಹೇಗಿರುತ್ತದೆ ಎಂಬುದು ಇಲ್ಲಿದೆ.

First published:

  • 17

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ಜ್ಯೋತಿಷ್ಯದ ಪ್ರಕಾರ, ನಿಮ್ಮ ರಾಶಿಯು ನಿಮ್ಮ ಸಂಪೂರ್ಣ ವ್ಯಕ್ತಿತ್ವ ಮತ್ತು ಜೀವನದ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೇ ನಕ್ಷತ್ರಪುಂಜಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ನಕ್ಷತ್ರ ಹಾಗೂ ರಾಶಿ ನಮಗೆ ಬಹಳ ಮುಖ್ಯವಾಗುತ್ತದೆ.

    MORE
    GALLERIES

  • 27

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ಒಂದೊಂದು ನಕ್ಷತ್ರಕ್ಕೂ ತನ್ನದೇ ಆದ ವಿಭಿನ್ನ ಗುಣವಿರುತ್ತದೆ. ಹಾಗೆಯೇ ಅದರಲ್ಲಿ ಹುಟ್ಟಿದವರಿಗೆ ಸಹ ಆ ರೀತಿಯ ಗುಣ ಬಂದಿರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ರೋಹಿಣಿ ನಕ್ಷತ್ರ ಬಹಳ ವಿಶೇಷ ಎನ್ನುವ ನಂಬಿಕೆ ಇದೆ.

    MORE
    GALLERIES

  • 37

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂಗೀತ ಮತ್ತು ಫ್ಯಾಷನ್ ಪ್ರಿಯರು. ಪುರುಷರ ವ್ಯಕ್ತಿತ್ವವು ಆಕರ್ಷಕವಾಗಿದೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೀರ್ತಿಯೂ ಸಿಗುತ್ತದೆ. ಅವರು ವ್ಯಾಪಾರ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ

    MORE
    GALLERIES

  • 47

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ಸುಂದರವಾಗಿರುತ್ತಾರೆ. ಅವರು ಫ್ಯಾಷನ್ ಪ್ರಜ್ಞೆಯುಳ್ಳವರು. ಉತ್ತಮ ಗೃಹಿಣಿಯ ಎಲ್ಲಾ ಗುಣಗಳನ್ನು ಅವರು ಹೊಂದಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

    MORE
    GALLERIES

  • 57

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಸಂತೋಷದ ದಾಂಪತ್ಯ ಜೀವನ ನಡೆಸುತ್ತಾರೆ. ಕಷ್ಟದ ಸಮಯದಲ್ಲಿ ನಿಮ್ಮ ಸಂಗಾತಿಯ ಬೆಂಬಲವನ್ನು ನೀವು ಪಡೆಯುತ್ತೀರಿ. ಅಲ್ಲದೇ ಅವರು ನಿಮ್ಮ ಕುಟುಂಬದ ಬಗ್ಗೆ ಸೌಜನ್ಯದಿಂದ ವರ್ತಿಸುತ್ತಾರೆ.

    MORE
    GALLERIES

  • 67

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಬುದ್ಧಿವಂತರು ಮತ್ತು ಪ್ರತಿಭಾವಂತರು ಆಗಿರುತ್ತಾರೆ. ಅವರು ಉತ್ತಮ ಸೃಜನಶೀಲ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಫ್ಯಾಷನ್, ಸೌಂದರ್ಯ, ಸಂಗೀತ ಮತ್ತು ಮನರಂಜನೆಯ ಕ್ಷೇತ್ರಗಳಲ್ಲಿ ಮಿಂಚುತ್ತಾರೆ.

    MORE
    GALLERIES

  • 77

    Astrology 2023: ಈ ನಕ್ಷತ್ರದಲ್ಲಿ ಹುಟ್ಟಿದವರು ಬಹಳ ಲಕ್ಕಿಯಂತೆ, ನಿಮ್ಮದು ಯಾವುದು?

    ಆದರೆ ರೋಹಿಣಿ ನಕ್ಷತ್ರದಲ್ಲಿ ಜನಿಸಿದವರಿಗೆ ರಕ್ತ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಈ ವಿಷಯದಲ್ಲಿ ಜಾಗ್ರತೆ ವಹಿಸಬೇಕು ಎನ್ನುತ್ತಾರೆ ಜ್ಯೋತಿಷಿಗಳು. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES