ಶಿರಡಿ ಸಾಯಿಬಾಬಾ ದೇಗುಲ: ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯವು ದೇಶದ ಮೂರನೇ ಶ್ರೀಮಂತ ದೇವಾಲಯವಾಗಿದೆ. ವರದಿಗಳ ಪ್ರಕಾರ, ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ 4428 ಚಿನ್ನ, ಬೆಳ್ಳಿ ಮತ್ತು ಸುಮಾರು 1,800 ಕೋಟಿ ರೂ ಇದೆ. ಈ ದೇವಸ್ಥಾನಕ್ಕೆ ಪ್ರತಿ ವರ್ಷ ಸುಮಾರು 360 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ಬರುತ್ತದೆ.