Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

Rice Remedy: ಜೀವನದಲ್ಲಿ ಸಮಸ್ಯೆಗಳು ಎಲ್ಲರಿಗೂ ಬರುತ್ತದೆ. ಆದರೆ ಅದನ್ನು ಜಯಿಸುವುದು ಮುಖ್ಯ. ಸಮಸ್ಯೆಗಳಿಗೆ ಕೆಲವೊಮ್ಮೆ ಪರಿಹಾರ ಸಿಗದೇ ಪರದಾಡುತ್ತಾರೆ. ಆದರೆ ಕೇವಲ ಒಂದು ಕಪ್ ಅಕ್ಕಿ ಇದ್ದರೆ ಸಾಕು ನಿಮ್ಮ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಾಗಾದ್ರೆ ಅಕ್ಕಿಯನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬುದು ಇಲ್ಲಿದೆ,

First published:

  • 18

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ಹಣದ ಸಮಸ್ಯೆಗೆ: ಹಣದ ಕೊರತೆ ಎಲ್ಲರಿಗೂ ಆಗುತ್ತದೆ. ಅದೆಷ್ಟೇ ದುಡಿದರೂ ಸಹ ಉಳಿಸಲು ಸಾಧ್ಯವಾಗುವುದಿಲ್ಲ. ಇದು ಚಿಂತೆಗೆ ಕಾರಣವಾಗುತ್ತದೆ. ಆದರೆ ಈ ಅಕ್ಕಿಯನ್ನು ಬಳಕೆ ಮಾಡುವುದರಿಂದ ಹಣ ಉಳಿಸಲು ಸಾಧ್ಯವಾಗುತ್ತದೆ.

    MORE
    GALLERIES

  • 28

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ನೀವು ಅಕ್ಕಿಯನ್ನು ಕುಂಕುಮದೊಂದಿಗೆ ಮಿಶ್ರಣ ಮಾಡಿ ಹಣೆಗೆ ತಿಲಕವಾಗಿ ಇಟ್ಟುಕೊಳ್ಳುವುದರಿಂದ ಹಣದ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇಷ್ಟೇ ಅಲ್ಲದೇ ಮೀನುಗಳಿಗೆ ಅಕ್ಕಿಯನ್ನು ಆಹಾರವಾಗಿ ಕೊಟ್ಟರೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

    MORE
    GALLERIES

  • 38

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ಅದೃಷ್ಟಕ್ಕೆ: ಒಂದು ತಾಮ್ರದ ಲೋಟವನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ. ಅದನ್ನು ಸೂರ್ಯ ದೇವರಿಗೆ ಅರ್ಘ್ಯ ಕೊಡುವುದರಿಂದ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 48

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    21 ಹಿಡಿ ಅಕ್ಕಿಯನ್ನು ತೆಗೆದುಕೊಂಡು ಅದನ್ನು ಅರಿಶಿನದಲ್ಲಿ ಅದ್ದಿ ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಸುತ್ತಿ ಪ್ರತಿದಿನ ಪೂಜೆ ಮಾಡುವುದರಿಂದ ಲಕ್ಷ್ಮೀಯ ಕೃಪೆಗೆ ಪಾತ್ರರಾಗಬಹುದು. ಅಲ್ಲದೇ, ಇದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

    MORE
    GALLERIES

  • 58

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ಮದುವೆ ನಿಧಾನವಾಗಿದ್ದರೆ: ನಿಮ್ಮ ಮದುವೆಗೆ ಸಮಸ್ಯೆ ಆಗುತ್ತಿದ್ದರೆ ಈ ಅಕ್ಕಿಯನ್ನು ಬಳಸಿ ಪರಿಹಾರ ಪಡೆಯುವುದು ಉತ್ತಮ. ಶುಕ್ಲಪಕ್ಷದ ನಾಲ್ಕನೇಯ ದಿನ ನೀವು ಬೆಳಗ್ಗಿನ ಜಾವ ಬೆಳ್ಳಿಯ ಸಣ್ಣ ಬಟ್ಟಲಿನಲ್ಲಿ ಹಸುವಿನ ಹಾಲಿಗೆ ಸಕ್ಕರೆ ಮತ್ತು ಬೇಯಿಸಿದ ಅಕ್ಕಿಯನ್ನು ಹಾಕಿ ದಾನ ಮಾಡುವುದು ಮದುವೆ ವಿಳಂಬಕ್ಕೆ ಪರಿಹಾರ ನಿಡುತ್ತದೆ.

    MORE
    GALLERIES

  • 68

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ಅಲ್ಲದೇ ನೀವು ಮದುವೆ ಆಗದ ಹೆಣ್ಣು ಮಕ್ಕಳಿಗೆ ಮೆಹೆಂದಿ, ಆಹಾರ ಹಾಗೂ ಬಟ್ಟೆಯನ್ನು ದಾನ ಮಾಡುವುದು ಸಹ ನಿಮ್ಮ ಮದುವೆಗೆ ಇದ್ದ ಸಮಸ್ಯೆಗಳು ಪರಿಹಾರವಾಗುತ್ತದೆ. ಇದನ್ನು ಸುಮಾರು 11 ದಿನ ಮಾಡುವುದು ಉತ್ತಮ.

    MORE
    GALLERIES

  • 78

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    ಉದ್ಯೋಗದ ಸಮಸ್ಯೆಗೆ: ನಿಮ್ಮ ವೃತ್ತಿ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಿದ್ದರೆ, ನೀವು ಸಿಹಿಗಂಜಿಯನ್ನು ಮಾಡಿ ಕಾಗೆಗಳಿಗೆ ಕೊಡುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದೆ. ಅಲ್ಲದೇ, ಇದರಿಂದ ಶನಿಯ ಕಾಟಕ್ಕೆ ಸಹ ಮುಕ್ತಿ ಸಿಗುತ್ತದೆ.

    MORE
    GALLERIES

  • 88

    Astrological Remedy: ಒಂದು ಕಪ್ ಅಕ್ಕಿ ಇದ್ರೆ ಸಾಕು ಬೇಗ ಮದುವೆ ಆಗುತ್ತೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES