Tulasi Vastu Tips: ತುಳಸಿ ಗಿಡದ ಸುತ್ತಮುತ್ತ ಈ ವಸ್ತುಗಳನ್ನು ಇಟ್ಟರೆ ಮನೆಗೆ ದರಿದ್ರ ಬರುತ್ತೆ

Tulasi Vastu Tips: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿಯನ್ನು ಮುಖ್ಯವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಇದು ದೈವಿಕ ಗುಣಗಳನ್ನು ಮಾತ್ರವಲ್ಲದೆ ಔಷಧೀಯ ಗುಣಗಳನ್ನು ಹೊಂದಿದೆ. ಇಂಥ ತುಳಸಿ ಗಿಡದ ಸುತ್ತಲೂ ಕೆಲವು ವಸ್ತುಗಳನ್ನು ಹಾಕುವುದು ವ್ಯಕ್ತಿಯನ್ನು ದುಃಖಿತರನ್ನಾಗಿ ಮಾಡಬಹುದು.

First published: