Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

Rahu-Ketu: ಜ್ಯೋತಿಷ್ಯದಲ್ಲಿ ರಾಹು-ಕೇತುಗಳನ್ನು ಕೆಟ್ಟ ಗ್ರಹವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ರಾಹು-ಕೇತುವಿನ ಹೆಸರು ಕೇಳಿ ಅನೇಕರು ಭಯಪಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳಿದ್ದು, ಈ ರಾಹು-ಕೇತು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಆ ಪರಿಹಾರಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ವ್ಯಕ್ತಿಯ ಜಾತಕದಲ್ಲಿ ರಾಹು ಕೇತು ಅಶುಭ ಎಂದು ಹೇಳಲಾಗುತ್ತದೆ. ಹಾಗಾಗಿ ರಾಹು ಸಮಸ್ಯೆ ಇರುವ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ರಾಹು ಕೇತುವನ್ನು ನೆರಳು ಗ್ರಹವೆಂದು ಕರೆಯಲಾಗುತ್ತದೆ. ರಾಹುವಿನ ಸ್ಥಾನವು ಸರಿಯಾಗಿಲ್ಲದಿದ್ದರೆ, ಜೀವನದಲ್ಲಿ ಸಾಕಷ್ಟು ಸಮಸ್ಯೆ ಆಗುತ್ತದೆ.

    MORE
    GALLERIES

  • 28

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಅವರ ಜೀವನದಲ್ಲಿ ಯಾವಾಗಲೂ ಏನಾದರೂ ಸಮಸ್ಯೆ ಇದ್ದೇ ಇರುತ್ತದೆ. ಒಂದು ಸಮಸ್ಯೆ ಇನ್ನೊಂದು ಶುರುವಾದರೂ ಮುಗಿಯುವುದಿಲ್ಲ. ರಾಹು ಮತ್ತು ಕೇತುಗಳ ಕೆಟ್ಟ ಪ್ರಭಾವದಿಂದಾಗಿ, ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ಇದು ಅವನ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.

    MORE
    GALLERIES

  • 38

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಆದರೆ ಈ ರಾಹು-ಕೇತುಗಳ ದುಷ್ಪರಿಣಾಮಗಳನ್ನು ಹೋಗಲಾಡಿಸಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ನೀಡಲಾಗಿದೆ. ಈ ಪರಿಹಾರಗಳನ್ನು ಪ್ರಯತ್ನಿಸಿದರೆ ಮೂಲಕ, ರಾತು ಕೇತುಗಳ ಸಮಸ್ಯೆಯನ್ನು ಕಡಿಮೆ ಮಾಡಬಹುದು.

    MORE
    GALLERIES

  • 48

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಶ್ರೀಗಂಧ: ರಾಹುಕೇತುವಿನ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಲು ಶ್ರೀಗಂಧದ ಪುಡಿಯನ್ನು ಸ್ನಾನದ ನೀರಿಗೆ ಸೇರಿಸಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿ ರಾಹುದೋಷ ನಿವಾರಣೆಯಾಗುತ್ತದೆ. ಮೂರು ತಿಂಗಳು ಹೀಗೆ ಮಾಡಿದರೆ ರಾಹು ಸಮಸ್ಯೆ ಕಡಿಮೆಯಾಗುತ್ತದೆ.

    MORE
    GALLERIES

  • 58

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಹನುಮಾನ್, ಭೋಲೇನಾಥ, ರಾಹು ಮತ್ತು ಕೇತುಗಳ ಪೂಜೆಯನ್ನು ಮಾಡಿಸಿದರೆ ತೊಂದರೆ ಕಡಿಮೆ ಆಗುತ್ತದೆ. ನಿಮ್ಮ ಜಾತಕದಲ್ಲಿ ರಾಹು ಕೇತು ದೋಷವಿದ್ದರೆ, ನೀವು ಪ್ರತಿದಿನ ಶಿವ ಸ್ತೋತ್ರ ಹನುಮಾನ್ ಚಾಲೀಸ ಪಠಿಸಬೇಕು.

    MORE
    GALLERIES

  • 68

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಬೆಳ್ಳಿ ಆನೆ: ರಾಹು-ಕೇತು ದೋಷ ನಿವಾರಣೆಗೆ ಬೆಳ್ಳಿಯ ಆನೆಯ ಮೂರ್ತಿ ಖರೀದಿಸಿ ಮನೆಗೆ ತನ್ನಿ. ನೀವು ಅದನ್ನು ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಇಟ್ಟು ಪ್ರತಿದಿನ ನೋಡಬೇಕು. ಈ ಆನೆಯನ್ನು ಪ್ರತಿದಿನ ನೋಡುವುದರಿಂದ ಜಾತಕದಲ್ಲಿ ರಾಹು-ಕೇತುಗಳ ಕಡಿಮೆಯಾಗುತ್ತವೆ.

    MORE
    GALLERIES

  • 78

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    ಜಾತಕದಲ್ಲಿ ರಾಹು-ಕೇತುಗಳ ಕೆಟ್ಟ ಪರಿಣಾಮ ಕಡಿಮೆಯಾಗಲು ದುರ್ಗಾ ಸಪ್ತಶತಿ ಪಾರಾಯಣ, ದುರ್ಗಾ ಸಪ್ತಶತಿ ಪಾರಾಯಣವನ್ನು ನೋಡಬೇಕು.. ದುರ್ಗಾ ಸಪ್ತಶತಿ ಪಠಣವು ದುರ್ಗಾದೇವಿಯನ್ನು ಸಂತೋಷಪಡಿಸುವುದಲ್ಲದೆ ರಾಹು ಮತ್ತು ಕೇತುಗಳಂತಹ ದುಷ್ಟ ಗ್ರಹಗಳಿಂದ ರಕ್ಷಿಸುತ್ತದೆ.

    MORE
    GALLERIES

  • 88

    Rahu-Ketu ಕಾಟದಿಂದ ಹೈರಾಣಾಗಿದ್ರೆ ಇಲ್ಲಿದೆ ನೋಡಿ ಸಿಂಪಲ್ ಪರಿಹಾರ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES