Horoscope: ಈ ರಾಶಿಯವರು ಇನ್ನಾದರೂ ನಿಮ್ಮ ಸಂಗಾತಿಯ ಭಾವನೆಗೆ ಬೆಲೆ ಕೊಡಿ
3/12/2022; ಶುಭಕತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರಮಾಸ ವ್ರಿಶ್ಚಿಕ ಚಾಂದ್ರ ಮಾಸ ಮಾರ್ಗಶಿರ, ಶುಕ್ಲ ಪಕ್ಷ ದಶಮಿ ತಿಥಿ ಶನಿವಾರ ರೇವತಿ ನಕ್ಷತ್ರ ವ್ಯತಿಪಾತ ಯೋಗ ವಣಿಜ ಕಾರಣ, ರಾಹುಕಾಲ 9 :26 AM ಇಂದ 10: 51 AM ವರೆಗೆ , ಗುಳಿಕ ಕಾಲ 6;35 Am ಇಂದ 8 : 00 AM ವರೆಗೆ , ಯಮಗಂಡ ಕಾಲ 1;42PM ಇಂದ 3 : 08PM ವರೆಗೆ
ಸೂರ್ಯೋದಯ 6:35AM ಸೂರ್ಯಾಸ್ತ5:58PM ,ಚಂದ್ರೋದಯ 2:36PM ಚಂದ್ರಸ್ಟ3:09AM . ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ ದಿನದ ಆರಂಭವೂ ತುಂಬಾ ಉತ್ತಮವಾಗಿರುತ್ತದೆ .ಇಂದು ನೀವು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅನುಕೂಲಕರ ದಿನವಾಗಿದೆ.
2/ 10
ವೃಷಭ ರಾಶಿ ಸಂಗಾತಿಯ ಭಾವನೆಗಳ ಬಗ್ಗೆ ಕಾಳಜಿವಹಿಸಿ. ನಕಾರಾತ್ಮಕ ಜನರ ಸಲಹೆಯನ್ನು ತೆಗೆದುಕೊಳ್ಳಬೇಡಿ.
3/ 10
ಮಿಥುನ ರಾಶಿ ಕುಟುಂಬ ಸದಸ್ಯರೊಂದಿಗೆ ಸುತ್ತಾಡುವ ಯೋಚನೆಯನ್ನು ಮಾಡಬಹುದು. ಜನರು ನಿಮ್ಮೊಂದಿಗೆ ಸಲಹೆಯನ್ನು ಕೇಳಲು ಬಯಸುತ್ತಾರೆ.
4/ 10
ಸಿಂಹ ರಾಶಿ ಹಲವು ಕೆಲಸದ ಜವಾಬ್ದಾರಿಯನ್ನು ನೀವು ಇಂದು ಮಾಡಬೇಕಾಗುತ್ತದೆ .ಹೊಟ್ಟೆ ನೋವಿನಿಂದ ತೊಂದರೆ ಉಂಟಾಗಬಹುದು.
5/ 10
ಕನ್ಯಾ ರಾಶಿ ನಿಮ್ಮ ಕೋಪದಿಂದಾಗಿ ಜಗಳ ಆಗುವ ಸಾಧ್ಯತೆ ಇದೆ. ವ್ಯಾಪಾರದ ಪಾಲುದಾರಿಕೆಯಲ್ಲಿ ಜಾಗರೂಕರಾಗಿರಬೇಕು.
6/ 10
ತುಲಾ ರಾಶಿ ವ್ಯಾಪಾರವನ್ನು ವಿಸ್ತರಣೆ ಮಾಡಲು ಸಾಲ ಪಡೆಯಬಹುದು .ಅಧ್ಯಯನದ ಕಾರ್ಯಕ್ಷಮತೆ ಯಿಂದಾಗಿ ಹೊಸ ಉದ್ಯೋಗಾವಕಾಶಗಳನ್ನು ಪಡೆಯುತ್ತೀರ.
7/ 10
ವೃಶ್ಚಿಕ ರಾಶಿ ನಿಮ್ಮ ಸ್ವಭಾವದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಜೀವನ ಸಂಗಾತಿಯೊಂದಿಗೆ ಭವಿಷ್ಯದ ಯೋಜನೆಯನ್ನು ಮಾಡಬಹುದು. ಈ ರಾಶಿಯವರು ಇನ್ನಾದರೂ ನಿಮ್ಮ ಸಂಗಾತಿಯ ಭಾವನೆಗೆ ಬೆಲೆ ಕೊಡಿ.
8/ 10
ಮಕರ ರಾಶಿ ನಿಮ್ಮ ಯೋಜನೆಗಳು ವಿಫಲ ಆಗುತ್ತವೆ. ಸಣ್ಣ ಪುಟ್ಟ ವಿಚಾರಕ್ಕೆ ನೆರೆಹೊರೆಯವರಿಂದ ಜಗಳ ಆಗಬಹುದು.
9/ 10
ಕುಂಭ ರಾಶಿ ವ್ಯಾಪಾರದಲ್ಲಿ ದೊಡ್ಡ ಪಾಲುದಾರಿಕೆಯನ್ನು ಮಾಡಬಹುದು .ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನ ಆಗಬಹುದು.
10/ 10
ಮೀನ ರಾಶಿ ದಾಂಪತ್ಯ ಜೀವನದಲ್ಲಿ ಹೊಸತನ ಮೂಡಲಿದೆ . ಸ್ನೇಹಿತರೊಂದಿಗೆ ನಿಮ್ಮ ಸಮಸ್ಯೆಯನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಿ. ಈ ರಾಶಿಯವರು ಇನ್ನಾದರೂ ನಿಮ್ಮ ಸಂಗಾತಿಯ ಭಾವನೆಗೆ ಬೆಲೆ ಕೊಡಿ