Horoscope: ಏನೇ ಕಷ್ಟಗಳು ಬಂದರೂ ಈ ರಾಶಿಯವರಿಗೆ ಸಹಾಯ ಮಾಡಲು ಒಬ್ಬರು ಇರುತ್ತಾರೆ

ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಹೇಮಂತ ಋತು ಸೌರ ಮಾಸ ವೃಶ್ಚಿಕ ಮಾಸ ಮಾರ್ಗಶಿರ ಶುಕ್ಲ ಪಕ್ಷ ಏಕಾದಶಿ ತಿಥಿ ಭಾನುವಾರ ಅಶ್ವಿನಿ ನಕ್ಷತ್ರ ಒರಿ ಆನ್ ಯೋಗ ಭಾವಕರಣರಾಹುಕಾಲ 4:33PM ಇಂದ 5;59PM ವರೆಗೆ ಗುಳಿಕ ಕಾಲ 3:08PM ಇಂದ 4:33PM ವರೆಗೆ ,ಯಮಗಂಡ ಕಾಲ12:17PM ಇಂದ 1:42PM ವರೆಗೆ ಸೂರ್ಯೋದಯ 6:35AM ಸೂರ್ಯಾಸ್ತ5;59PM ,ಚಂದ್ರೋದಯ 3;14 PM ಚಂದ್ರಾಸ್ತ 3;59AM. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: