ಇನ್ನು ಕಷ್ಟದಿನ ಪರಿಹಾರ ಬೇಕು ಎಂದರೆ ಈ ದಿನ ಸಂಜೆ ಶನಿ ದೇವಸ್ಥಾನಕ್ಕೆ ಹೋಗಿ ಶನಿ ಮೂರ್ತಿಯ ಮುಂದೆ ಸಾಸಿವೆ ಎಣ್ಣೆಯ ದೀಪ ಹಚ್ಚಬೇಕು ಅಥವಾ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ಶನಿ ಚಾಲೀಸಾ ಮತ್ತು ಶನಿ ದೇವಿನಿ ಬೀಜ ಮಂತ್ರವನ್ನು ಪಠಿಸಬೇಕು. ಇಷ್ಟೇ ಅಲ್ಲದೇ, ಕಪ್ಪು ಹೊದಿಕೆ, ಕಪ್ಪು ಬೂಟುಗಳು, ಕಪ್ಪು ಎಳ್ಳು ಬೀಜಗಳು, ಕಪ್ಪು ಉದ್ದಿನ ಬೇಳೆ ದಾನ ಮಾಡುವುದು ಉತ್ತಮ.