Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

ಹೇಗೆ ನಾವು ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತೇವೆಯೋ ಹಾಗೆಯೇ ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿ ಎಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸಹ ದೇವಿಯ ಆರಾಧನೆ ಮಾಡಲಾಗುತ್ತದೆ. ಆದರೆ ಈ ಬಾರಿ ವಿಶೇಷ ಎನ್ನುವಂತಹ ಘಟನೆಯೊಂದು ನಡೆದಿದ್ದು, ಇದರಿಂದ ಕೆಲ ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ.

First published:

  • 17

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ಪಂಚಾಂಗದ ಪ್ರಕಾರ ಪ್ರತಿ ವರ್ಷ ನಾಲ್ಕು ನವದುರ್ಗೆಯರು ಬರುತ್ತಾರೆ. ಇದರಲ್ಲಿ ಶಾರದೀಯ ಮತ್ತು ಚೈತ್ರಾ ನವದುರ್ಗೆಯರು ಪ್ರಮುಖ ಎನ್ನಲಾಗುತ್ತದೆ. ಆದರೆ ಇನ್ನೂ ಎರಡು ರಹಸ್ಯ ನವದುರ್ಗೆಗಳಿವೆ. ಹಾಗಾಗಿ ಈ ಸಮಯದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ.

    MORE
    GALLERIES

  • 27

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ಅಲ್ಲದೇ ಈ ಬಾರಿ, 110 ವರ್ಷಗಳ ನಂತರ, ಈ ಹಬ್ಬದ ಸಮಯದಲ್ಲಿ ವಿಶೇಷ ಕಾಕತಾಳೀಯ ನಡೆಯುತ್ತದೆ. ಈ ವರ್ಷ ರಾಜ ಬುಧ ಮತ್ತು ಮಂತ್ರಿ ಶುಕ್ರ. ಆದ್ದರಿಂದ ಕೇವಲ 4 ರಾಶಿಯವರಿಗೆ ಇದರಿಂದ ಬಹಳ ಲಾಭವಿದೆ. ಯಾವ ರಾಶಿಗೆ ಈ ವಿಶೇಷ ಯೋಗದಿಂದ ಲಾಭವಿದೆ ಎಂಬುದು ಇಲ್ಲಿದೆ.

    MORE
    GALLERIES

  • 37

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ವೃಷಭ: ನಿಮ್ಮ ಜಾತಕದಲ್ಲಿ ಗಜಕೇಸರಿ, ಬುಧಾದಿತ್ಯ, ನೀಚಭಾಂಗ್ ಮತ್ತು ಹಂಸರಾಜ ಯೋಗಗಳು ರೂಪುಗೊಳ್ಳುತ್ತಿವೆ. ಅದಕ್ಕಾಗಿಯೇ ಈ ಸಮಯದಲ್ಲಿ ನಿಮಗೆ ಎಲ್ಲಾ ರೀತಿಯಲ್ಲಿ ಪ್ರಯೋಜನ ಸಿಗಲಿದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಇದರೊಂದಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದೆ. ನೀವು ಹಳೆಯ ಹೂಡಿಕೆಗಳಿಂದಲೂ ಪ್ರಯೋಜನಗಳನ್ನು ಪಡೆಯಬಹುದು

    MORE
    GALLERIES

  • 47

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ಕನ್ಯಾ ರಾಶಿ: ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ಮತ್ತೊಂದೆಡೆ, ನಿಮ್ಮ ಸೌಕರ್ಯಗಳಲ್ಲಿ ಹೆಚ್ಚಳವಾಗಬಹುದು. ವೃತ್ತಿ ವ್ಯವಹಾರವು ಸುಧಾರಿಸುತ್ತದೆ. ಈ ಸಮಯ ವಿದ್ಯಾರ್ಥಿಗಳಿಗೆ ಅದ್ಭುತವಾಗಿರಲಿದೆ.

    MORE
    GALLERIES

  • 57

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ಸಿಂಹ ರಾಶಿ: ನಿಮ್ಮ ರಾಶಿಯಿಂದ 8ನೇ ಮನೆಯಲ್ಲಿ 4 ರಾಜಯೋಗಗಳು ರೂಪುಗೊಳ್ಳುತ್ತಿವೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಸಂಬಂಧಗಳಲ್ಲಿ ಅನ್ಯೂನ್ಯತೆ ಹೆಚ್ಚಾಗುತ್ತದೆ. ಅದೃಷ್ಟ ನಿಮ್ಮ ಹಿಂದೆ ಇರಲಿದೆ. ಹೊಸ ಆದಾಯದ ಮೂಲ ಸಿಗುವುದರಿಂದ ಆರ್ಥಿಕವಾಗಿ ಲಾಭ ಸಿಗಲಿದೆ.

    MORE
    GALLERIES

  • 67

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    ವೃಶ್ಚಿಕ: ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುತ್ತದೆ. ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಹಣ ಅಥವಾ ಆಕಸ್ಮಿಕ ಲಾಭ ಇದೆ.

    MORE
    GALLERIES

  • 77

    Ugadi Special: 110 ವರ್ಷಗಳ ನಂತರ ಅಪರೂಪದ ಘಟನೆ, 4 ರಾಶಿಯ ಜನರಿಗೆ ಐಶ್ವರ್ಯದ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES