Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

Ramadan 2023: ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಅನೇಕ ವಿಶೇಷತೆಗಳನ್ನು ಹೊಂದಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳು ರಂಜಾನ್ ಪ್ರಾರಂಭವಾಗುತ್ತದೆ. ಈ ಹಬ್ಬದ ಆಚರಣೆಯ ಹಿಂದಿನ ಮಹತ್ವ ಹಾಗೂ ಇತಿಹಾಸ ಇಲ್ಲಿದೆ.

First published:

  • 19

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಉಪವಾಸದ ಆಚರಣೆಯೊಂದಿಗೆ ಶುರುವಾಗುವ ರಂಜಾನ್ ಹಬ್ಬವನ್ನು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಹಬ್ಬದ ಒಂದು ತಿಂಗಳ ಮೊದಲೇ ದಿನ ಪೂರ್ತಿ ಉಪವಾಸ ಮಾಡುತ್ತಾರೆ.

    MORE
    GALLERIES

  • 29

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಅನ್ನ-ನೀರು ಸೇವಿಸದೆ ಉಪವಾಸ ಇರುತ್ತಾರೆ. ಈ ಸಮಯದಲ್ಲಿ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವ ಮೂಲಕ ಮುಸ್ಲಿಮರು ತಮ್ಮನ್ನು ದೇವರಿಗೆ ಅರ್ಪಿಸಿಕೊಳ್ಳುತ್ತಾರೆ.

    MORE
    GALLERIES

  • 39

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಈ ವರ್ಷ, ರಂಜಾನ್ ಅನ್ನು ಏಪ್ರಿಲ್ 21, ಶುಕ್ರವಾರದಿಂದ ಏಪ್ರಿಲ್ 22 (ಶನಿವಾರ) ವರೆಗೆ ಆಚರಿಸುವ ನಿರೀಕ್ಷೆಯಿದೆ. ಆದರೆ ಚಂದ್ರನ ದೃಷ್ಟಿಗೆ ಅನುಗುಣವಾಗಿ ದಿನಾಂಕ ಬದಲಾಗುತ್ತದೆ. ಸದ್ಯ ಬೆಂಗಳೂರಿನಲ್ಲಿ ಹಬ್ಬವನ್ನು ಇಂದು ಆಚರಣೆ ಮಾಡಲಾಗುತ್ತಿದೆ.

    MORE
    GALLERIES

  • 49

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಈ ದಿನ, ಜನರು ಬೆಳಗ್ಗೆ ಬೇಗ ಎದ್ದು, ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ನಂತರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಡವರಿಗೆ ಝಕಾತ್ ಅಥವಾ ದಾನವನ್ನು ಈ ದಿನ ತಪ್ಪದೇ ನೀಡುತ್ತಾರೆ.

    MORE
    GALLERIES

  • 59

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಪ್ರಾರ್ಥನೆಯ ನಂತರ, ಕುಟುಂಬ ಸದಸ್ಯರು ಒಟ್ಟಿಗೆ ಸೇರುತ್ತಾರೆ. ಹಬ್ಬದ ವಿಶೇಷ ಬೋಜನ ತಯಾರಿಸಿ ಪ್ರೀತಿಪಾತ್ರರ ಜೊತೆ ಊಟ ಮಾಡುತ್ತಾರೆ. ರಂಜಾನ್‌ನ ವಿಶೇಷ ತಿನಿಸುಗಳೆಂದರೆ ಹಲೀಮ್, ನಿಹಾರಿ, ಕಬಾಬ್‌ಗಳು ಮತ್ತು ಪಾಯಸ.

    MORE
    GALLERIES

  • 69

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಇನ್ನು ಈ ಹಬ್ಬವನ್ನು ವಿವಿಧ ದೇಶಗಳಲ್ಲಿ ಒಂದೊಂದು ರೀತಿಯಾಗಿ ಆಚರಿಸುತ್ತಾರೆ. ರಂಜಾನ್ ಅನ್ನು ವಿಭಿನ್ನ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ಆಚರಿಸಲಾಗುತ್ತದೆ. ಭಾರತದಲ್ಲಿ ಹಾಗೂ ಪಾಕಿಸ್ತಾನದಲ್ಲಿ ಸಿಹಿ ಹಂಚಿಕೆ ಹಾಗೂ ಪ್ರಾರ್ಥನೆಗಳ ಮೂಲಕ ಆಚರಿಸಲಾಗುತ್ತದೆ.

    MORE
    GALLERIES

  • 79

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಟರ್ಕಿಯಲ್ಲಿ, ಡ್ರಮ್ಮರ್‌ಗಳು ಸಾಂಪ್ರದಾಯಿಕ ಒಟ್ಟೋಮನ್ ವೇಷಭೂಷಣಗಳನ್ನು ಧರಿಸುತ್ತಾರೆ. ಹಾಗೆಯೇ,ಇಂಡೋನೇಷ್ಯಾದಲ್ಲಿ, ಮುಸ್ಲಿಮರು ನೀರಿನಲ್ಲಿ ತಮ್ಮನ್ನು ಶುದ್ಧೀಕರಿಸುತ್ತಾರೆ, ತಮ್ಮ ದೇಹವನ್ನು ತಲೆಯಿಂದ ಕಾಲ ಬೆರಳಿನವರೆಗೆ ನೆನೆಸುತ್ತಾರೆ. ಈ ಸಂಪ್ರದಾಯವನ್ನು ಇಲ್ಲಿ ಪಡುಸನ್ ಎಂದು ಕರೆಯಲಾಗುತ್ತದೆ.

    MORE
    GALLERIES

  • 89

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    ಕುವೈತ್‌ನಲ್ಲಿ ರಂಜಾನ್ ಅನ್ನು ಕರ್ಕಿಯಾನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಣ್ಣ ಮಕ್ಕಳು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ ಮತ್ತು ಹಾಡುಗಳನ್ನು ಹಾಡುತ್ತಾರೆ. ಇನ್ನು ಸಿಂಗಾಪುರದಲ್ಲಿ ಹರಿ ರಾಯ ಎಂದು ಕರೆಯಲಾಗುತ್ತದೆ.

    MORE
    GALLERIES

  • 99

    Ramadan 2023: ಮುಸ್ಲಿಂ ಬಾಂಧವರಿಗೆ ಅತ್ಯಂತ ವಿಶೇಷ ದಿನವಿದು, ಪವಿತ್ರ ರಂಜಾನ್​ ಹಬ್ಬದ ಹಿಂದಿನ ಮಹತ್ವ ಹೀಗಿದೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES