Ram Navami 2023: ರಾಮ ನವಮಿ ದಿನ ಈ ರಾಶಿಗಳಿಗೆ ರಾಜಯೋಗ, ಮುಟ್ಟಿದ್ದೆಲ್ಲಾ ಚಿನ್ನ
Ram Navami 2023: ಹಿಂದೂ ಧರ್ಮದಲ್ಲಿ ರಾಮನವಮಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮ ನವಮಿಯನ್ನು ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದದಂದು ಆಚರಿಸಲಾಗುತ್ತದೆ. ಈ ವಿಶೇಷ ಹಬ್ಬದ ದಿನ ಕೆಲ ರಾಶಿಗಳ ಅದೃಷ್ಟ ಹೆಚ್ಚಾಗಲಿದೆ. ಯಾವ ರಾಶಿಗೆ ರಾಮ ನವಮಿ ಸಿಹಿ ತರಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಮನವಮಿಯ ಸಮಯದಲ್ಲಿ ವಿಶೇಷ ಯೋಗಗಳು ರೂಪುಗೊಳ್ಳಲಿದ್ದು, ಕೆಲವು ರಾಶಿಯವರಿಗೆ ತುಂಬಾ ಪ್ರಯೋಜನ ನೀಡಲಿದೆ. ಅವರ ಜೀವನದಲ್ಲಿ ಹೊಸ ಬೆಳಕು ಮೂಡಲಿದೆ ಎನ್ನಲಾಗುತ್ತಿದೆ.
2/ 7
ಸಿಂಹ: ರಾಮ ನವಮಿಯಲ್ಲಿ, ಈ ರಾಶಿಯವರ ಸಮಯ ತುಂಬಾ ಮಂಗಳಕರವಾಗಿರುತ್ತದೆ. ಒಳ್ಳೆಯ ಕೆಲಸ ಸಿಗುವ ಭರವಸೆ ಇದೆ. ಈ ರಾಶಿಯವರಿಗೆ ಮದುವೆ ಆಗುವ ಸಾಧ್ಯತೆ ಇದೆ. ಒಟ್ಟಾರೆ ಈ ಸಮಯದಲ್ಲಿ ತುಂಬಾ ಲಾಭ ಸಿಗಲಿದೆ.
3/ 7
ಮೇಷ: ರಾಮ ನವಮಿಯಲ್ಲಿ ಈ ರಾಶಿಯವರಿಗೆ ಆರ್ಥಿಕ ಲಾಭ ದೊರೆಯಲಿದೆ. ಸ್ಥಗಿತಗೊಂಡ ಕೆಲಸಗಳಯ ಪೂರ್ಣಗೊಳ್ಳಲಿವೆ. ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯುತ್ತೀರಿ. ಈ ದಿನ ತುಪ್ಪದ ದೀಪ ಹಚ್ಚುವುದು ನಿಮಗೆ ಒಳ್ಳೆಯದು.
4/ 7
ವೃಷಭ: ರಾಮ ನವಮಿಯಂದು ಈ ರಾಶಿಯವರಿಗೆ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ. ಬಡ್ತಿ ಸಿಗಲಿದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ದೇವರ ಪೂಜೆ ಮಾಡುವುದು ಬಹಳ ಉತ್ತಮ.
5/ 7
ತುಲಾ: ರಾಮ ನವಮಿ ಈ ರಾಶಿಯವರಿಗೆ ಬಹಳಷ್ಟು ಒಳ್ಳೆಯ ಸುದ್ದಿಗಳನ್ನು ತರುತ್ತದೆ. ಹೊಸ ಸಂಬಂಧಗಳ ಜೊತೆಗೆ, ಕುಟುಂಬದಲ್ಲಿ ಸಂತಸ ಸಹ ಮೂಡುತ್ತದೆ. ಈ ಸಮಯದಲ್ಲಿ ಆರ್ಥಿಕ ಲಾಭಗಳಿರಬಹುದು.
6/ 7
ಧನಸ್ಸು: ತಾಯಿಯ ಆರೋಗ್ಯ ಸುಧಾರಿಸುತ್ತದೆ. ನೀವು ಗೌರವವನ್ನು ಪಡೆಯುತ್ತೀರಿ. ಹೊಸ ಕಾರು ಖರೀದಿಸಬಹುದು. ನೀವು ಹೊಸ ಮನೆ ಅಥವಾ ಆಸ್ತಿಯನ್ನು ಸಹ ಖರೀದಿಸಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17