Raksha Bandhan 2022: ರಕ್ಷಾ ಬಂಧನ ಹಬ್ಬ, ಆಚರಣೆ, ಮುಹೂರ್ತದ ಕುರಿತ ಮಾಹಿತಿ ಇಲ್ಲಿದೆ

Raksha Bandhan 2022: ರಾಖಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣದ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ಶುಭ ಸಮಯದಲ್ಲಿ ರಾಖಿ ಕಟ್ಟುತ್ತಾರೆ.

First published: