Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುವುದು ಕುಂಡಲಿಯಿಂದ. ಯಾವುದೇ ವ್ಯಕ್ತಿಯ ಜಾತಕದ ಒಂಬತ್ತನೇ ಮನೆ ಅದೃಷ್ಟದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಜಾತಕದ ಒಂಬತ್ತನೇ ಮನೆಯು ಧರ್ಮ ಮತ್ತು ಕರ್ಮದ ಬಗ್ಗೆ ಹೇಳುತ್ತದೆ. ಹಾಗೆಯೇ ಅದು ರಾಜಯೋಗದ ಮನೆಯಾಗಿದ್ದು, ಸದ್ಯ ಯಾವೆಲ್ಲಾ ರಾಶಿಗೆ ರಾಜಯೋಗವಿದೆ ಎಂಬುದು ಇಲ್ಲಿದೆ.

First published:

  • 112

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಮೇಷ ರಾಶಿ: ಜಾತಕದ 9 ಮತ್ತು 10 ನೇ ಮನೆಗಳಲ್ಲಿ ಮಂಗಳ ಮತ್ತು ಗುರು ಇದ್ದರೆ ಅಪರೂಪದ ಈ ರಾಜಯೋಗ ಸೃಷ್ಟಿಯಾಗಿ, ಜೀವನದಲ್ಲಿ ಲಾಭವಾಗುತ್ತದೆ.

    MORE
    GALLERIES

  • 212

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ವೃಷಭ: ಶುಕ್ರ ಮತ್ತು ಶನಿಯು ಜಾತಕದ 9 ಮತ್ತು 10 ನೇ ಮನೆಗಳನ್ನು ಆಕ್ರಮಿಸಿಕೊಂಡಾಗ, ಶನಿಯಿಂದ ರೂಪುಗೊಂಡ ರಾಜಯೋಗವನ್ನು ಬಹಳ ಮುಖ್ಯ ಎನ್ನಲಾಗುತ್ತದೆ. ಅಲ್ಲದೆ, ಅದು ಲಾಭದಾಯಕ ಕೂಡ.

    MORE
    GALLERIES

  • 312

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಮಿಥುನ: ಬುಧ ಮತ್ತು ಶನಿಯು ಜಾತಕದ 9 ಮತ್ತು 10 ನೇ ಮನೆಗಳಲ್ಲಿದ್ದಾಗ ಈ ರಾಜಯೋಗ ಸೃಷ್ಟಿಯಾಗಲಿದ್ದು, ಆರ್ಥಿಕವಾಗಿ ಲಾಭ ನೀಡುತ್ತದೆ.

    MORE
    GALLERIES

  • 412

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಕಟಕ ರಾಶಿ: ಜಾತಕದಲ್ಲಿ 9 ಮತ್ತು 10 ನೇ ಮನೆಗಳಲ್ಲಿ ಚಂದ್ರ ಮತ್ತು ಗುರು ಇದ್ದರೆ, ತ್ರಿಕೋನವು ರಾಜಯೋಗ ಸೃಷ್ಟಿಯಾಗುತ್ತದೆ.

    MORE
    GALLERIES

  • 512

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಸಿಂಹ: ರಾಶಿಯ 9 ಮತ್ತು 10ನೇ ಮನೆಗಳಲ್ಲಿ ಸೂರ್ಯ ಮತ್ತು ಮಂಗಳ ಇದ್ದರೆ ರಾಜಯೋಗಕಾರಕ ಯೋಗ ಉಂಟಾಗುತ್ತದೆ. ಇದರಿಂದ ಜೀವನದಲ್ಲಿನ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.

    MORE
    GALLERIES

  • 612

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಕನ್ಯಾ ರಾಶಿ: ಜಾತಕದ 9 ಮತ್ತು 10ನೇ ಮನೆಗಳಲ್ಲಿ ಬುಧ ಮತ್ತು ಶುಕ್ರರ ಸಂಯೋಗವಿದ್ದರೆ ಅಂತಹ ವ್ಯಕ್ತಿಗೆ ರಾಜಯೋಗದಿಂದ ಲಾಭವಾಗುತ್ತದೆ.

    MORE
    GALLERIES

  • 712

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ತುಲಾ: ಈ ರಾಶಿಯಲ್ಲಿ ಶುಕ್ರ ಮತ್ತು ಬುಧರು 9 ಮತ್ತು 10 ನೇ ಮನೆಯಲ್ಲಿದ್ದಾಗ ಅವರ ಜಾತಕದಲ್ಲಿ ರಾಜಯೋಗವು ರೂಪುಗೊಳ್ಳುತ್ತದೆ.

    MORE
    GALLERIES

  • 812

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ವೃಶ್ಚಿಕ: ಈ ರಾಶಿಯ 9 ಮತ್ತು 10ನೇ ಮನೆಗಳಲ್ಲಿ ಸೂರ್ಯ ಮತ್ತು ಮಂಗಳ ಸಂಯೋಗದಿಂದ ರಾಜಯೋಗವು ರೂಪುಗೊಳ್ಳುತ್ತದೆ. ಇದರಿಂದ ಸಂಪತ್ತು ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 912

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಧನು: ಈ ರಾಶಿಯ 9 ಮತ್ತು 10ನೇ ಮನೆಗಳಲ್ಲಿ ಸೂರ್ಯ ಮತ್ತು ಗುರು ಇದ್ದರೆ ರಾಜಯೋಗ ಉಂಟಾಗುತ್ತದೆ. ಈ ರಾಜಯೋಗದಿಂದ ರಾಶಿಯವರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗುತ್ತದೆ.

    MORE
    GALLERIES

  • 1012

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಮಕರ ರಾಶಿ: ಮಕರ ರಾಶಿಯವರ ಜಾತಕದ 9 ಮತ್ತು 10ನೇ ಮನೆಗಳಲ್ಲಿ ಬುಧ ಮತ್ತು ಶನಿಯ ಸಂಯೋಗವಿದ್ದರೆ ರಾಜಯೋಗ ಉಂಟಾಗುತ್ತದೆ.

    MORE
    GALLERIES

  • 1112

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಕುಂಭ: ಕುಂಭ ರಾಶಿಯ 9 ಮತ್ತು 10ನೇ ಮನೆಗಳಲ್ಲಿ ಶುಕ್ರ ಮತ್ತು ಶನಿ ಸಂಯೋಗವಿದ್ದರೆ, ನೀವು ರಾಜಯೋಗವನ್ನು ಆನಂದಿಸುತ್ತೀರಿ.

    MORE
    GALLERIES

  • 1212

    Raja Yoga: ಈ ರಾಶಿಗಳಿಗಿದೆ ಅಪರೂಪದ ರಾಜಯೋಗ, ಲೈಫ್​ ಇನ್ಮುಂದೆ ಜಿಂಗಾಲಾಲ

    ಮೀನ: ಜಾತಕದ 9 ಮತ್ತು 10ನೇ ಮನೆಗಳಲ್ಲಿ ಗುರು ಮತ್ತು ಮಂಗಳರು ಇದ್ದಾಗ ಮೀನ ರಾಶಿಯಲ್ಲಿ ರಾಜಯೋಗ ಉಂಟಾಗುತ್ತದೆ.

    MORE
    GALLERIES