ಹೊಸ ವರ್ಷದಲ್ಲಿ ಈ 6 ರಾಶಿಗಳ ಮೇಲಿರಲಿದೆ ರಾಹುವಿನ ಕಣ್ಣು; ಎಚ್ಚರ

ಹೊಸ ವರ್ಷ (New Year) 2022 ರಲ್ಲಿ, ರಾಹು ಅನೇಕ ರಾಶಿಚಕ್ರ (Zodiac Sign) ಚಿಹ್ನೆಗಳ ಮೇಲೆ ಪ್ರಭಾವ ಬೀರುತ್ತಾನೆ. ಜ್ಯೋತಿಷ್ಯದಲ್ಲಿ ಶನಿಯ ನಂತರ ನಿಧಾನವಾಗಿ ಚಲಿಸುವ ಗ್ರಹ ರಾಹು (Rahu) ಎಂದು ಪರಿಗಣಿಸಲಾಗಿದೆ. ಶನಿಯ ಪ್ರಭಾವಗಳನ್ನು ರಾಹುವಿನ ಪರಿಣಾಮಗಳೊಂದಿಗೆ ಹೋಲಿಸಲಾಗುತ್ತದೆ.

First published: