Rahu Effect: ನಿಮ್ಮ ಜಾತಕ ಹೀಗಿದ್ರೆ ರಾಹು ಕಾಟ ಇರೋದೇ ಇಲ್ಲ, ಅದೃಷ್ಟ ಅಂದ್ರೆ ಇದು
Rahu Effect: ರಾಹು ಎಂದರೆ ಜನರಿಗೆ ಬಹಳ ಭಯ. ಶನಿಯ ನಂತರ ಹೆಚ್ಚು ಭಯ ಉಂಟು ಮಾಡುವ ಗ್ರಹ ಇದು. ಜಾತಕದಲ್ಲಿ ರಾಹು ಸರಿಯಾದ ಸ್ಥಾನದಲ್ಲಿ ಇರದಿದ್ದರೆ ಕಷ್ಟಗಳು ಹೆಚ್ಚಾಗುತ್ತದೆ. ಆದರೆ ಜಾತಕದಲ್ಲಿ ರಾಹು ಯಾವ ಸ್ಥಾನದಲ್ಲಿ ಇದ್ದರೆ ಸಮಸ್ಯೆಗಳಾಗುವುದಿಲ್ಲ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ರಾಹುವಿಗೆ ವಿಶೇಷ ಸ್ಥಾನವಿದೆ. ರಾಹುವನ್ನು ನೆರಳು ಗ್ರಹ ಎಂದೂ ಸಹ ಕರೆಯಲಾಗುತ್ತದೆ. ಜನರಿಗೆ ಈ ರಾಹು ಹೆಸರು ಕೇಳಿದರೆ ಸಾಕು ಸಮಸ್ಯೆ ಬರುತ್ತದೆ ಎನ್ನುವಂತಾಗಿದೆ. ಒಮ್ಮೆ ರಾಹು ಕಾಟ ಆರಂಭವಾದರೆ ಅದರಿಂದ ಮಾನಸಿಕ ನೆಮ್ಮದಿ ಹಾಳಾಗುವುದರ ಜೊತೆಗೆ ಆರ್ಥಿಕವಾಗಿ ಸಹ ಸಮಸ್ಯೆ ಆಗುತ್ತದೆ.
2/ 7
ಆದರೆ ರಾಹು ಪ್ರತಿ ಬಾರಿಯೂ ಕೆಟ್ಟ ಪರಿಣಾಮ ಬೀರುವುದಿಲ್ಲ. ಜಾತಕದಲ್ಲಿ ಉತ್ತಮ ಸ್ಥಾನದಲ್ಲಿ ಇದ್ದರೆ ಉತ್ತಮ ಪರಿಣಾಮ ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಾಹುವು ಜನ್ಮ ರಾಶಿಯಲ್ಲಿ ಕೆಲವು ಸ್ಥಳಗಳ ಮೇಲೆ ಉತ್ತಮ ಫಲಿತಾಂಶ ನೀಡಲಿದ್ದು, ಆ ವ್ಯಕ್ತಿಯ ಅದೃಷ್ಟ ಬದಲಾಗುತ್ತದೆ ಎನ್ನಲಾಗುತ್ತದೆ.
3/ 7
ಜಾತಕದ ಮೂರನೇ ಮನೆಯಲ್ಲಿ ರಾಹು ಇದ್ದರೆ ಬಹಳ ಒಳ್ಳೆಯದಂತೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಸಹ ಹೆಚ್ಚಾಗುತ್ತದೆ. ಅಲ್ಲದೇ ಇದರಿಂದ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೆ, ಇದರಿಂದ ಕುಟುಂಬ ಸದಸ್ಯರ ಪ್ರಗತಿ ಆಗುತ್ತದೆ.
4/ 7
ಜಾತಕದ ಆರನೇ ಮನೆಯಲ್ಲಿ ರಾಹು ಇದ್ದರೆ ಪ್ರತಿ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ. ಆದರೆ ಈ ಮನೆಯಲ್ಲಿ ರಾಹು ಬಹಳ ಶಕ್ತಿವಂತನಾಗಿರಬೇಕು. ಏಕೆಂದರೆ ಇದನ್ನು ಶತ್ರುಗಳ ಮನೆ ಎನ್ನಲಾಗುತ್ತದೆ. ಹಾಗಾಗಿ ಈ ಮನೆಯಲ್ಲಿ ರಾಹು ಕ್ಷೀಣಿಸಿದರೆ ಸಮಸ್ಯೆಗಳು ಗ್ಯಾರಂಟಿ.
5/ 7
ಇದಲ್ಲದೇ ರಾಹು 11 ನೇ ಮನೆಯಲ್ಲಿ ಇದ್ದರೆ ಸಹ ಬಹಳ ಉತ್ತಮ ಎನ್ನಲಾಗುತ್ತದೆ. ನಿಮ್ಮ ಜಾತಕದಲ್ಲಿ ರಾಹು ಈ ಮನೆಯಲ್ಲಿ ಇದ್ದರೆ ಐಷಾರಾಮಿ ಜೀವನವನ್ನ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೇ, ಆಧ್ಯಾತ್ಮಿಕವಾಗಿ ಸಹ ಆಸಕ್ತಿ ಹೆಚ್ಚಾಗುತ್ತದೆ.
6/ 7
ಮತ್ತೊಂದು ಮುಖ್ಯವಾದ ವಿಚಾರ ಎಂದರೆ ರಾಹು ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿ ಇಲ್ಲದಿದ್ದರೆ ಸಮಸ್ಯೆಗಳಾಗುತ್ತದೆ. ಆದರೆ ಈ ಸಮಯದಲ್ಲಿ ಕೆಲ ಪರಿಹಾರವನ್ನು ಮಾಡುವುದರಿಂದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17