Rahu Vakra Drishti: ಈ ರಾಶಿಯವರ ಮೇಲೆ ರಾಹು ಕೆಟ್ಟ ದೃಷ್ಟಿ, ಈ ಪರಿಹಾರ ಮಾಡಿ
Rahu Vakra Drishti: ರಾಹು ಎಂದರೆ ಎಲ್ಲರಿಗೂ ಬಹಳ ಭಯವಾಗುತ್ತದೆ. ಈ ರಾಹು ಈ ಕಾಟ ಕೊಡುವುದರಲ್ಲಿ ಬಹಳ ಫೇಮಸ್. ಅದರಲ್ಲೂ ಈ ರಾಹುವಿನ ವಕ್ರ ದೃಷ್ಟಿ ಇದ್ದರೆ ಜೀವನದಲ್ಲಿ ನೆಮ್ಮದಿಯೇ ಇರಲ್ಲ. ಇಷ್ಟಕ್ಕೂ ಈ ರಾಹು ವಕ್ರದೃಷ್ಟಿ ಎಂದರೇನು? ಅದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದಲ್ಲಿ ರಾಹುವನ್ನು ನವಗ್ರಹಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದನ್ನು ನೆರಳು ಗ್ರಹ ಎಂದು ಕರೆಯಲಾಗುತ್ತದೆ. ಆದರೆ ಇದು ವ್ಯಕ್ತಿಯ ಜೀವನದಲ್ಲಿ ಹೆಚ್ಚಿನ ನೋವು ನೀಡುತ್ತದೆ. ಜಾತಕದಲ್ಲಿ ರಾಹುವಿನ ಸ್ಥಾನ ಮತ್ತು ದಶಾ ವ್ಯಕ್ತಿಯ ವರ್ತಮಾನ ಮತ್ತು ಭವಿಷ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ.
2/ 8
ಜಾತಕದಲ್ಲಿ ರಾಹುವಿನ ದುರ್ಬಲ ಸ್ಥಾನದಿಂದಾಗಿ, ಖಿನ್ನತೆ ಉಂಟಾಗುತ್ತದೆ. ಅಲ್ಲದೇ, ಆಲೋಚನೆ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತದೆ. ಯಾವಾಗಲೂ ಚಿಂತೆ ಮತ್ತು ಗೊಂದಲ ಇರುತ್ತದೆ.
3/ 8
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ರಾಹುವಿನ ಸ್ಥಾನವು ದುರ್ಬಲವಾಗಿದ್ದರೆ, ಬರೀ ಸತ್ತ ಹಾವುಗಳು ಅಥವಾ ಜೀವಂತ ಇರುವ ಹಾವುಗಳು ಹೆಚ್ಚಾಗಿ ಕಾಣಿಸುತ್ತದೆ. ಈ ರೀತಿ ಕಾಣಿಸಿದಲ್ಲಿ ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
4/ 8
ರಾಹುವಿನ ದೌರ್ಬಲ್ಯದಿಂದಾಗಿ, ಹೆಚ್ಚಾಗಿ ಸತ್ತ ಹಲ್ಲಿಗಳು ಮಾತ್ರ ಕಾಣಿಸಿಕೊಂಡರೆ ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರುತ್ತದೆ. ಅದರ ಜೊತೆಗೆ ಇದು ಆರ್ಥಿಕ ಸ್ಥಿತಿ ಕೂಡ ಸದ್ಯದಲ್ಲಿ ಹಾಳಾಗುತ್ತಿದೆ ಎಂಬುದರ ಸೂಚನೆ ಎನ್ನುತ್ತಾರೆ.
5/ 8
ರಾಹುವಿನ ದೋಷ ಇದ್ದರೆ ಅಥವಾ ವಕ್ರದೃಷ್ಟಿ ಇದ್ದರೆ, ಉಗುರುಗಳು ಕಟ್ ಆಗುವ ಸಾಧ್ಯತೆ ಇದೆ. ಇದು ಪದೇ ಪದೇ ಆಗುತ್ತಿರುತ್ತದೆ. ಅಲ್ಲದೇ, ಇದರ ಜೊತೆ ಕೂದಲು ಸಹ ಉದುರುತ್ತದೆ. ಇದರಿಂದ ಮನಸ್ಸಿನಲ್ಲಿ ಕಿರಿಕಿರಿ ಉಂಟಾಗುತ್ತದೆ.
6/ 8
ರಾಹು ವಕ್ರ ದೃಷ್ಟಿಯು ಸ್ಮರಣಶಕ್ತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಗಾಗ ವಿಷಯಗಳನ್ನು ಮರೆತುಬಿಡುವುದು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಹಳ ಗೊಂದಲ ಉಂಟಾಗುವುದು ಹೀಗೆ ವಿಭಿನ್ನ ಸಮಸ್ಯೆಗಳಾಗುತ್ತದೆ.
7/ 8
ರಾಹುವಿನ ಕಾಟವನ್ನು ಕಡಿಮೆ ಮಾಡಲು ಓಂ ರಾಹು ರಾಹವೇ ನಮಃ' ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಬೇಕು. ರಾಹು ಕವಚವನ್ನು ಸಹ ಪಠಣೆ ಮಾಡಬಹುದು. ಇದರ ಜೊತೆಗೆ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರ ನೀಡಬೇಕು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18