Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

Rahu Transit: ಸಾಮಾನ್ಯವಾಗಿ ಜನರಿಗರ ರಾಹು ಎಂದರೆ ಬರೀ ಕೆಟ್ಟದ್ದನ್ನ ಮಾಡುವ ಗ್ರಹ ಎನ್ನುವ ಆಲೋಚನೆ ಬರುತ್ತದೆ. ಆದರೆ ಈ ರಾಹು ಗ್ರಹ ಕೆಲವೊಮ್ಮೆ ಅನೇಕ ರೀತಿಯ ಲಾಭ ಕೂಡ ನೀಡುತ್ತದೆ. ಸದ್ಯದಲ್ಲಿಯೇ ರಾಹು ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಅದರಿಂದ ಯಾರಿಗೆಲ್ಲಾ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

 • 17

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ಜ್ಯೋತಿಷ್ಯದಲ್ಲಿ, ರಾಹು ಗ್ರಹವನ್ನು ತಪ್ಪಿಸಿಕೊಳ್ಳಲಾಗದ ಗ್ರಹವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ರಾಹು ಗ್ರಹವು ಒಳ್ಳೆಯ ಸ್ಥಾನದಲ್ಲಿ ಇದ್ದರೆ ಆ ವ್ಯಕ್ತಿ ರಾಜಕೀಯ ಮತ್ತು ರಹಸ್ಯಗಳಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಉತ್ತಮ ಖ್ಯಾತಿಯನ್ನು ಗಳಿಸುತ್ತಾನೆ ಎನ್ನಲಾಗುತ್ತದೆ.

  MORE
  GALLERIES

 • 27

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ಅಕ್ಟೋಬರ್‌ನಲ್ಲಿ ರಾಹು ಮೀನ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಅದರ ಪ್ರಭಾವವು ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಆದರೆ ಈ ಸಮಯದಲ್ಲಿ 3 ರಾಶಿಯವರು ಮಾತ್ರ ಸಂಪತ್ತು ಮತ್ತು ಅದೃಷ್ಟ ಪಡೆಯುತ್ತಾರೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

  MORE
  GALLERIES

 • 37

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ಮಕರ ರಾಶಿ: ರಾಹುವಿನ ಈ ಸಂಚಾರ ಮಕರ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹುವಿನ ಸಂಚಾರ ನಡೆಯಲಿದ್ದು, ಈ ಸಮಯದಲ್ಲಿ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ಇದರಿಂದ ಶತ್ರುಗಳ ವಿರುದ್ಧ ಜಯ ನಿಮ್ಮದಾಗುತ್ತದೆ.

  MORE
  GALLERIES

 • 47

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ಅಲ್ಲದೇ, ಈ ಸಮಯದಲ್ಲಿ ನೀವು ವಿದೇಶದಿಂದ ಉತ್ತಮ ಆಫರ್ ಪಡೆಯುವ ಸಾಧ್ಯತೆ ಇದ್ದು, ಆಸ್ತಿ ಖರೀದಿಯ ವಿಷಯದಲ್ಲಿ ಈ ಅವಧಿಯು ನಿಮಗೆ ತುಂಬಾ ಒಳ್ಳೆಯದು ಎನ್ನಬಹುದು. ಅಲ್ಲದೇ ಈ ಸಮಯದಲ್ಲಿ ಯಾವುದೇ ಹಣಕಾಸಿನ ವಹಿವಾಟು ಮಾಡಿದರೆ ಅದರಿಂದ ನಿಮಗೆ ಲಾಭ ಸಿಗುತ್ತದೆ.

  MORE
  GALLERIES

 • 57

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ವೃಶ್ಚಿಕ ರಾಶಿ: ರಾಹು ಸಂಚಾರದಿಂದ ಈ ರಾಶಿಯವರ ಅದೃಷ್ಟ ಬದಲಾಗಲಿದೆ. ಅನಿರೀಕ್ಷಿತವಾಗಿ ಈ ಸಮಯದಲ್ಲಿ ಆರ್ಥಿಕ ಲಾಭವಾಗಲಿದ್ದು, ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣ ಹೂಡಲು ಇದು ಸರಿಯಾದ ಸಮಯವಾಗಿದ್ದು, ಇದರಿಂದ ಲಾಭ ಪಡೆಯಬಹುದು. ಅದೇ ಅಲ್ಲದೇ,ಈ ಸಮಯದಲ್ಲಿ ವ್ಯಾಪಾರಿಗಳ ಆದಾಯದಲ್ಲಿ ಭಾರಿ ಹೆಚ್ಚಳವಾಗುತ್ತದೆ.

  MORE
  GALLERIES

 • 67

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  ಕುಂಭ ರಾಶಿ: ಈ ಸಂಚಾರದಿಂದ ಜಾಸ್ತಿ ಲಾಭವಾಗುವುದು ಈ ರಾಶಿಯವರಿಗೆ. ರಾಹುವಿನ ಕಾರಣದಿಂದ ಆರ್ಥಿಕ ಸ್ಥಿತಿಯೂ ಸುಧಾರಿಸುತ್ತದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಉತ್ತಮ ಆಫರ್ ಬರಲಿದೆ. ತೈಲ, ಪೆಟ್ರೋಲಿಯಂ, ಖನಿಜಗಳು, ಕಬ್ಬಿಣ ಉತ್ಪನ್ನಗಳ ಕ್ಷೇತ್ರದಲ್ಲಿದ್ದರೆ ಇದು ಬಹಳ ಉತ್ತಮ ಸಮಯ ಎನ್ನಬಹುದು.

  MORE
  GALLERIES

 • 77

  Rahu Gochar: 3 ರಾಶಿಯವರ ಮೇಲೆ ರಾಹು ಕಣ್ಣು, ಈ ಸಲ ಭರ್ಜರಿ ಲಾಭ ಗ್ಯಾರಂಟಿ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES