Rahu Gochar: ಹಿಮ್ಮುಖವಾಗಿ ಚಲಿಸುತ್ತಿರುವ ರಾಹು; ಈ ಮೂರು ರಾಶಿಯವರಿಗೆ ಅದೃಷ್ಟ

ರಾಶಿಚಕ್ರದಲ್ಲಿ ರಾಹುವಿನ ಬದಲಾವಣೆಯು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ರಾಹು ವಿಶೇಷ ಪ್ರಭಾವವನ್ನು ಬೀರುತ್ತದೆ. ಮೂರು ರಾಶಿಗಳ ಮೇಲೆ ರಾಹುವಿನ ದಯೆ ವರ್ಷವಿಡೀ ಇರುತ್ತದೆ

First published: