Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

Rahu Gochar 2023: ರಾಹು ಗ್ರಹ ಎಂದರೆ ಸಾಕು ಯಾರಿಗಾದರೂ ಭಯ ಉಂಟಾಗುತ್ತದೆ. ಅಷ್ಟರ ಮಟ್ಟಿಗೆ ಕೆಟ್ಟದ್ದನ್ನು ಮಾಡುವ ಗ್ರಹ ಇದು. ಈ ಗ್ರಹದಿಂದ ಕೆಲವೇ ದಿನಗಳಲ್ಲಿ ಕೆಲ ರಾಶಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಜ್ಯೋತಿಷ್ಯದಲ್ಲಿ ರಾಹುವನ್ನು ಅಶುದ್ಧ ಗ್ರಹವೆಂದು ಪರಿಗಣಿಸಲಾಗಿದೆ. ಇದು ಜೂಜು ಅಭ್ಯಾಸಕ್ಕೆ ಕಾರಣವಾಗುತ್ತದೆ ಮಾತ್ರವಲ್ಲದೇ, ಕೆಟ್ಟ ಕೆಲಸ ಹಾಗೂ ಮಾತು, ಚರ್ಮ ರೋಗಗಳು, ದುಷ್ಕೃತ್ಯಗಳು ಮತ್ತು ಕಳ್ಳತನ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಲಾಗುತ್ತದೆ.

    MORE
    GALLERIES

  • 28

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಜಾತಕದಲ್ಲಿ ರಾಹು ದೋಷಪೂರಿತ ಸ್ಥಾನದಲ್ಲಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಂದು ಕೆಲಸ ಮುಂದಕ್ಕೆ ಹೋಗುತ್ತದೆ ಅಥವಾ ನಿಂತು ಹೋಗುತ್ತದೆ. ಸಮಸ್ಯೆಗಳ ಸುಳಿಗೆ ಸಿಲುಕುವ ಸಾಧ್ಯತೆ ಇದೆ.

    MORE
    GALLERIES

  • 38

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಈ ವರ್ಷ ಅನೇಕ ಗ್ರಹಗಳು ರಾಶಿ ಬದಲಾಯಿಸಿವೆ. ಇನ್ನೂ ಅನೇಕ ಗ್ರಹಗಳು ಬದಲಾವಣೆ ಮಾಡಲಿವೆ. ಅದರಲ್ಲಿ ರಾಹು ಕೂಡ ಒಂದು. ಸುಮಾರು 18 ತಿಂಗಳ ನಂತರ ರಾಹು ರಾಶಿಯನ್ನು ಬದಲಾಯಿಸಲಿದ್ದಾನೆ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಆಗಲಿದೆ.

    MORE
    GALLERIES

  • 48

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಅಕ್ಟೋಬರ್ 30 ರಂದು ರಾಹು-ಕೇತುಗಳು ರಾಶಿ ಬದಲಾಯಿಸಲಿದ್ದಾರೆ. ರಾಹು ಯಾವಾಗಲೂ ಹಿಮ್ಮುಖ ಚಲನೆ ಮಾಡುವ ಗ್ರಹ. ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ತನ್ನ ರಾಶಿಯನ್ನು ಬದಲಾಯಿಸುವುದರಿಂದ ಈ ಮೂರು ರಾಶಿಯವರಿಗೆ ಕೆಟ್ಟ ದಿನಗಳು ಆರಂಭವಾಗಲಿದೆ,

    MORE
    GALLERIES

  • 58

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಮೇಷ ರಾಶಿ: ರಾಹುವಿನ ಸಂಚಾರದಿಂದ ಮೇಷ ರಾಶಿಯವರಿಗೆ ಕೆಟ್ಟ ದಿನಗಳನ್ನು ಪ್ರಾರಂಭಿಸುತ್ತದೆ. ಅವರ ಸಮಸ್ಯೆಗಳು ಹೆಚ್ಚಾಗುತ್ತವೆ. ಹಣದ ಸಮಸ್ಯೆಯೂ ಇರುತ್ತದೆ. ಇತರರೊಂದಿಗೆ ಅನಾವಶ್ಯಕ ಜಗಳ ಆಗಲಿದೆ. ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ.

    MORE
    GALLERIES

  • 68

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ವೃಷಭ ರಾಶಿ: ರಾಹುವಿನ ಪ್ರಭಾವದಿಂದ ವೃಷಭ ರಾಶಿಯವರಿಗೆ ಕಷ್ಟಗಳು ಹೆಚ್ಚಾಗಲಿವೆ. ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಬೇಕಾದಾಗ ಕೈಯಲ್ಲಿ ಹಣವಿರುವುದಿಲ್ಲ. ರಾಹು ನಿಮ್ಮ ಆಲೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಗೌರವದ ಕೊರತೆಯೂ ಆಗುತ್ತದೆ. ಬುದ್ಧಿವಂತಿಕೆಯಿಂದ ಹಣವನ್ನು ಖರ್ಚು ಮಾಡಿ.

    MORE
    GALLERIES

  • 78

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    ಮಕರ: 2023 ರ ಕೊನೆಯ ತಿಂಗಳುಗಳಲ್ಲಿ ರಾಹುವಿನ ಸ್ಥಾನ ಬದಲಾವಣೆಯು ಮಕರ ರಾಶಿಯವರಿಗೂ ಒಳ್ಳೆಯದಲ್ಲ. ನಿಮಗೆ ಕೆಲಸ ಮಾಡಲು ಮನಸ್ಸು ಬರುವುದಿಲ್ಲ. ನಿಮ್ಮ ಕೆಲಸ ಮತ್ತು ಕಛೇರಿಯಲ್ಲಿ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಬರಬಹುದು. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗದಿರಬಹುದು. ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಮನೆಯಲ್ಲಿ ರೋಗಗಳೂ ಹೆಚ್ಚಾಗುತ್ತವೆ.

    MORE
    GALLERIES

  • 88

    Rahu Gochar 2023: 3 ರಾಶಿಗಳ ಮೇಲೆ ರಾಹು ಪ್ರಭಾವ, ಕೆಟ್ಟದ್ದೆಲ್ಲಾ ನಿಮ್ಮನ್ನೇ ಹುಡುಕಿ ಬರಲಿದೆ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES