Puri Rath Yatra: ಪುರಿಯಲ್ಲಿ ರಥಯಾತ್ರೆಗೆ ಅದ್ದೂರಿ ಚಾಲನೆ; ಜಗನ್ನಾಥನ ಕಣ್ತುಂಬಿಕೊಂಡ ಭಕ್ತರು

Puri Ratha Yatra 2022: ಒಡಿಶಾದ ಪುರಿಯಲ್ಲಿ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಇಂದಿನಿಂದ ಆರಂಭವಾಗಿದೆ. ಜಗನ್ನಾಥನನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ರಾಜ್ಯ ಹೊರ ರಾಜ್ಯಗಳಿಂದ ಆಗಮಿಸುತ್ತಾರೆ. ಅತ್ಯಂತ ವೈಭೋವೋಪಿತವಾಗಿ ನಡೆದ ರಥಯಾತ್ರೆ ಇತಿಹಾಸ ಮಾಹಿತಿ ಇಲ್ಲಿದೆ.

First published: