Puja Tips: ಅಪ್ಪಿತಪ್ಪಿಯೂ ಈ ಹೂವುಗಳನ್ನು ದೇವರಿಗೆ ಅರ್ಪಿಸಲೇಬೇಡಿ

Puja Tips : ದೇವರಿಗೆ ಪೂಜೆ ಮಾಡುವಾಗ ಅರಿಶಿನ, ಕುಂಕುಮ, ಹಾರತಿ, ಹೂವು ಮತ್ತು ಹಣ್ಣುಗಳನ್ನು ಅರ್ಪಿಸುವ ಅಭ್ಯಾಸವಿದೆ. ಆದರೆ ಕೆಲವು ಬಗೆಯ ಹೂವುಗಳನ್ನು ದೇವರಿಗೆ ಅರ್ಪಿಸಿದರೆ ಪೂಜೆಯ ಫಲ ಸಿಗದೇ ಹೋಗುತ್ತದೆ. ಹಾಗೆಯೇ ಕೆಟ್ಫ ಫಲಿತಾಂಶಗಳು ಬರುತ್ತವೆ ಎನ್ನುತ್ತಾರೆ ವಿದ್ವಾಂಸರು. ಬನ್ನಿ ಆ ಹೂವುಗಳ ಬಗ್ಗೆ ತಿಳಿದುಕೊಳ್ಳೋಣ.

First published: