Numerology: ನಿಮ್ಮ ಜನ್ಮ ದಿನಾಂಕದಲ್ಲಿ ಈ ಸಂಖ್ಯೆ ಇದ್ರೆ ನೀವು ವಿಜ್ಞಾನಿಯೇ ಆಗೋದಂತೆ!

Profession Selection as Per Numerology: ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟವಾದ ಕೆಲಸ ಎಂದರೆ ಇಷ್ಟ ಇರುತ್ತದೆ. ಕೆಲವರಿಗೆ ಪತ್ರಕರ್ತರಾಗಬೇಕು ಎಂದು ಆಸೆ ಇದ್ದರೆ, ಕೆಲವರಿಗೆ ಸ್ವಂತ ಉದ್ಯೋಗ ಮಾಡಬೇಕು ಎನ್ನುವ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ವಿಜ್ಞಾನಿಯಾಗಬೇಕು ಎಂಬ ಆಸೆ ಇರುತ್ತದೆ. ಜನ್ಮದಿನಾಂಕದಲ್ಲಿ ಯಾವ ಸಂಖ್ಯೆ ಇದ್ರೆ ವಿಜ್ಞಾನಿ ಆಗಬಹುದು ಎಂಬುದು ಇಲ್ಲಿದೆ.

First published: