ಸಂಖ್ಯೆ 6 ಬುದ್ಧಿವಂತಿಕೆ ಮತ್ತು ಪ್ರತಿಯೊಬ್ಬರ ಬಗ್ಗೆ ಕಾಳಜಿಯನ್ನ ಹೊಂದಿರುವ ಸಂಖ್ಯೆ ಎನ್ನಲಾಗುತ್ತದೆ. ಇದು ಇತರ ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿರುವ ಸಂಖ್ಯೆಯಾಗಿದೆ. ಇದು ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸು ನೀಡುತ್ತದೆ. ಇದು ನಿಮಗೆ ನಿಮಗೆ ವಿಭಿನ್ನ ಗುರುತನ್ನು ನೀಡುತ್ತದೆ. ಇದು ನಿಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಹಲವಾರು ಅವಕಾಶಗಳನ್ನು ನೀಡುತ್ತದೆ.