Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

ಅನ್ನವನ್ನು ತಿನ್ನುವಾಗ ಅಥವಾ ತಿಂದ ನಂತರ ತಿಳಿಯದೇ ಅನೇಕ ಮಂದಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅವರು ಮಾಡುವ ತಪ್ಪೇನು? ಅವುಗಳಿಂದ ಏನಾಗುತ್ತದೆ ಎಂಬುವುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

First published:

  • 17

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಅನ್ನವನ್ನು ಪರಬ್ರಹ್ಮಸ್ವರೂಪ ಎನ್ನುತ್ತಾರೆ. ಹಾಗಾಗಿ ಅನ್ನವನ್ನು ಎಸೆಯಬೇಡಿ ಮತ್ತು ಅದನ್ನು ತುಳಿಯ ಬೇಡಿ. ಅನ್ನ ತಿನ್ನುವಾಗ ಮಾತನಾಡಬಾರದು, ತಪ್ಪು ಮಾಡಬಾರದು ಎಂದು ಹಿರಿಯರು ಬುದ್ಧಿವಾದ ಹೇಳುತ್ತಾರೆ.

    MORE
    GALLERIES

  • 27

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಆದರೆ ಅನ್ನವನ್ನು ತಿನ್ನುವಾಗ ಅಥವಾ ತಿಂದ ನಂತರ ತಿಳಿಯದೇ ಅನೇಕ ಮಂದಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಅವರು ಮಾಡುವ ತಪ್ಪೇನು? ಅವುಗಳಿಂದ ಏನಾಗುತ್ತದೆ ಎಂಬುವುದರ ಬಗ್ಗೆ ಸದ್ಯ ತಿಳಿದುಕೊಳ್ಳೋಣ ಬನ್ನಿ.

    MORE
    GALLERIES

  • 37

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ತಿಂದ ನಂತರ ಎಲ್ಲರೂ ಮಾಡುವ ಸಾಮಾನ್ಯ ತಪ್ಪು ಎಂದರೆ ತಿಂದ ತಟ್ಟೆಯಲ್ಲಿಯೇ ಕೈ ತೊಳೆಯುವುದು. ತಿಂದ ತಟ್ಟೆಯಲ್ಲಿ ಕೈ ತೊಳೆದರೆ ದುರಾದೃಷ್ಟ. ಅಲ್ಲದೇ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 47

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಅನ್ನ ತಿನ್ನುವಾಗ ಯಾವುದೇ ಆಲೋಚನೆಗಳು ಇರಬಾರದು. ಸಂಪೂರ್ಣ ತಿನ್ನುವತ್ತ ಗಮನ ಹರಿಸಿ. ಏಕೆಂದರೆ ದೇಹಕ್ಕೆ ಆಹಾರವನ್ನು ಸೇವಿಸುವಾಗ ಅನಗತ್ಯ ವಿಚಾರಗಳ ಬಗ್ಗೆ ಯೋಚಿಸಬಾರದು.

    MORE
    GALLERIES

  • 57

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಮತ್ತೆ ಕೆಲವರು ಅನ್ನವನ್ನು ಹೆಚ್ಚಾಗಿ ಚಮಚದೊಂದಿಗೆ ತಿನ್ನುತ್ತಾರೆ. ಆದರೆ ಆ ನಂತರ ತಟ್ಟೆಯಲ್ಲಿಯೇ ಕೈ ತೊಳೆಯುತ್ತಾರೆ. ಆದರೆ ಹೀಗೆ ಮಾಡುವುದು ಒಳ್ಳೆಯದಲ್ಲ.

    MORE
    GALLERIES

  • 67

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಹೀಗೆ ಮಾಡಿದರೆ ಅನ್ನಪೂರ್ಣ ದೇವಿ ಜೊತೆಗೆ ಲಕ್ಷ್ಮೀದೇವಿಯೂ ಕೋಪಗೊಳ್ಳುತ್ತಾಳೆ. ನಾವು ತಿನ್ನುವ ಆಹಾರ ಬಹಳ ಪವಿತ್ರವಾದುದು. ಅಂತಹ ಆಹಾರವನ್ನು ತಿಂದ ನಂತರ ತಟ್ಟೆಯಲ್ಲಿ ಕೈ ತೊಳೆಯುವುದು ಪಾಪ ಮಾಡಿದಂತೆ.

    MORE
    GALLERIES

  • 77

    Food: ತಿಂದ ತಟ್ಟೆಯಲ್ಲೇ ಕೈ ತೊಳೆಯುತ್ತೀರಾ? ಅಯ್ಯೋ ಇದೆಂಥ ಅಪಶಕುನ ಗೊತ್ತಾ?

    ಹಾಗೆಯೇ ಒಂದು ಕೈಯಲ್ಲಿ ತಟ್ಟೆಯನ್ನು ಹಿಡಿದುಕೊಳ್ಳಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣ ಉಳಿತಾಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಊಟ ಮಾಡುವಾಗ ಸರಿಯಾಗಿ ಊಟ ಮಾಡಿ, ತಿಂದ ತಟ್ಟೆಯಲ್ಲಿ ಕೈ ತೊಳೆಯಬೇಡಿ ಎಂದು ಹಿರಿಯರು ಹೇಳುತ್ತಾರೆ.

    MORE
    GALLERIES