Horoscope: ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಗಮನಹರಿಸಬೇಕು, ಇಲ್ಲಾಂದ್ರೆ ಫೇಲ್​ ಆಗ್ತೀರಾ

22/112022: ಶುಬಕ್ರಿತ ನಾಮ ಸಂವತ್ಸರ ದಕ್ಷಿಣಾಯನ ಶರದ್ರೂತು ಸೌರ ಮಾಸ ವೃಶ್ಚಿಕ ಚಂದ್ರಮಾಸ ಕಾರ್ತಿಕ ಕೃಷ್ಣ ಪಕ್ಷ, ತ್ರಯೋದಶಿ ಮಂಗಳವಾರ ಸ್ವಾತಿ ನಕ್ಷತ್ರ ಸೌಭಾಗ್ಯ ಯೋಗ ವಣಿಜ ಕರಣ, ಸೂರ್ಯೋದಯ 6/29 ಎ ಎಂ ಸೂರ್ಯಾಸ್ತ5/57 ಪಿಎಂ, ಚಂದ್ರೋದಯ 5/38ಎ ಎಂ ಚಂದ್ರಾಷ್ಟ 4:39, ರಾಹುಕಾಲ 3,05/ಎ ಎಂ ಇಂದ 4/31ಪಿಎಂ ವರೆಗೆ, ಗುಳಿಕಕಾಲ, 12/13ಎ ಎಂ ಇಂದ 1/39ಪಂಬ್ಬರೆಗೆ, ಯಮಗಂಡ ಕಾಲ 9/21ಎ ಎಂ ಇಂದ 10/47ಎ ಎಂ ವರೆಗೆ. ಶ್ರೀ ಸುಧಾಮ ಎಚ್ ಎಸ್ ರವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: